Free shipping on orders above ₹499
✨ Freedom sale is live — Extra 15% offUse code FREEDOM15 at checkoutEasy returns & secure payments
WELCOME TO
Bookcircle.in
H S Anupama

ವಿಮೋಚಕನ ಹೆಜ್ಜೆಗಳು | Vimochakana Hejjegalu (Ambedkar Baduku Sadhane) By H S Anupama, ಅನುಪಮಾ ಎಚ್ ಎಸ್.

₹360.00 ₹400.00 SAVE ₹40

Inclusive of all taxes

In Stock and ready to ship
Enquire on WhatsApp

Product Description

<span style="color: rgba(0, 0, 0, 0.81); font-family: Inter, sans-serif;">ಸಂವಿಧಾನ ಶಿಲ್ಪಿ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಬದುಕು-ಸಾಧನೆಯನ್ನು ಕಟ್ಟಿಕೊಡುವ ಕೃತಿಯಿದು. ದಲಿತ ಕುಟುಂಬದಲ್ಲಿ ಹುಟ್ಟಿದ ಭೀಮರಾವ್ ಅವರು ನಡೆದ ಹಾದಿ ಸುಗಮವಾದದ್ದೇನಾಗಿರಲಿಲ್ಲ. ಅಮಾನವೀಯ ಸಾಮಾಜಿಕ ನಡವಳಿಕೆಗಳನ್ನು ಎದುರಿಸಿ ಬದುಕು ಕಟ್ಟಿಕೊಂಡದ್ದು ಮಾತ್ರವಲ್ಲ ಜಗತ್ತೇ ತನ್ನೆಡೆಗೆ ಬೆರಗಾಗಿ ನೋಡುವಂತೆ ಬೆಳೆದು ನಿಂತದ್ದು ಅತ್ಯದ್ಭುತ ಸಾಧನೆ. ಬಾಬಾ ಸಾಹೇಬರ ಬದುಕನ್ನು ಸರಳವಾಗಿ-ನೇರವಾಗಿ ಕಟ್ಟಿಕೊಡುವ ಪ್ರಯತ್ನವನ್ನು ಡಾ.ಎಚ್.ಎಸ್. ಅನುಪಮಾ ಅವರು ಮಾಡಿದ್ದಾರೆ.</span>

Other Details

author H S Anupama
Publisher Ladai Prakashana
Categories Non-Fiction, Shop All Non-Fiction, Biographies & Memoirs, History & Politics
SKU 6GE32

Customer Reviews

Please log in to write a review.

Log In

Reviews (0)

No reviews yet. Be the first to review this product!

₹360.00 ವಿಮೋಚಕನ ಹೆಜ್ಜೆಗಳು | Vimochakana Hejjegalu (Ambedkar Baduku Sadhane) By H S Anupama, ಅನುಪಮಾ ಎಚ್ ಎಸ್.