1 / 1
Dr. Shamsul Islam
ಭಾರತ ವಿಭಜನೆ ವಿರೋಧಿ ಮುಸ್ಲಿಮರು | Bharatha Vibhajane Virodhi Muslimaru by ಶಂಸುಲ್ ಇಸ್ಲಾಂ, Dr. Shamsul Islam
₹306.00
₹340.00
SAVE ₹34
Inclusive of all taxes
Product Description
ಶಂಸುಲ್ ಇಸ್ಲಾಮ್
ಕನ್ನಡಕ್ಕೆ : ಪ್ರೊ. ಎಂ. ಅಬ್ದುಲ್ ರೆಹಮಾನ್ ಪಾಷ
ದೇಶಪ್ರೇಮಿ ಮುಸ್ಲಿಮರ ಪರಂಪರೆಯ ಮೆಲುಕು
ದೇಶ ವಿಭಜನೆಗೆ ಮುಸ್ಲಿಮರೆ ಕಾರಣ ಎಂಬ ಸುಳ್ಳನ್ನು ವ್ಯವಸ್ಥಿತವಾಗಿ ಹಬ್ಬಿಸಲಾಗುತ್ತಿದೆ. ಆದರೆ ಇತಿಹಾಸದ ವಾಸ್ತವ ಬೇರೆಯೇ ಇದೆ. ವಿಭಜನೆಯ ಹಿಂದಿನ ಕಾರಣಗಳನ್ನು ತಿಳಿಯುವ ಕೆಲಸ ಆಗಬೇಕಿದೆ. ವಿಭಜನೆಯನ್ನು ಸಾವಿರಾರು ಮುಸ್ಲಿಮರು ವಿರೋಧಿಸಿದ್ದರು ಎಂಬ ಇತಿಹಾಸದ ಸತ್ಯವನ್ನು ಅರಿಯಬೇಕಾಗಿದೆ. ಹಿನ್ನಲೆಯಲ್ಲೆ
ಶಂಸುಲ್ ಇಸ್ಲಾಮ್ ಅವರ “Muslims Against Partition of India” - ಭಾರತ ವಿಭಜನೆ ವಿರೋಧಿಸಿದ ಮುಸ್ಲಿಮರು ಎಂಬ ಪುಸ್ತಕ ಕನ್ನಡಕ್ಕೆ ಬಂದಿದೆ
ಪ್ರೊ. ಅಬ್ದುಲ್ ರೆಹಮಾನ ಪಾಷಾ ಅವರು ಅತ್ಯುತ್ತಮವಾಗಿ ಅನುವಾದಿಸಿದ್ದಾರೆ.
Other Details
| author | Dr. Shamsul Islam |
|---|---|
| Publisher | Ladai Prakashana |
| Categories | Non-Fiction, Shop All Non-Fiction, History & Politics |
| SKU | SKU-F83371B8 |
Customer Reviews
Please log in to write a review.
Log InReviews (0)
No reviews yet. Be the first to review this product!
Similar Products
₹306.00
ಭಾರತ ವಿಭಜನೆ ವಿರೋಧಿ ಮುಸ್ಲಿಮರು | Bharatha Vibhajane Virodhi Muslimaru by ಶಂಸುಲ್ ಇಸ್ಲಾಂ, Dr. Shamsul Islam