Free shipping on orders above ₹499
✨ Freedom sale is live — Extra 15% offUse code FREEDOM15 at checkoutEasy returns & secure payments
WELCOME TO
Bookcircle.in
Dr. P. Nandakumar

ಕಾಲದ ಕಟ್ಟಳೆ ಮೀರಿ : ದಲಿತ‌ ಲೋಕದ ಪ್ರತಿರೋಧ Kalada kattale meeri : Dalita lokada pratirodha By ಡಾ. ಪಿ. ನಂದಕುಮಾರ್, Dr. P. Nandakumar

₹180.00 ₹200.00 SAVE ₹20

Inclusive of all taxes

In Stock and ready to ship
Enquire on WhatsApp

Product Description

ಡಾ. ಪಿ. ನಂದಕುಮಾರ ಇವರು ಪ್ರತಿರೋಧ, ಹೋರಾಟ ಹಾಗೂ ಸಾಮಾಜಿಕ ಬದ್ಧತೆಯ ಕಾರಣಕ್ಕೆ ನಾಡಿನಲ್ಲಿ ಹೆಸರುವಾಸಿಯಾದವರು. ಈ ಕೃತಿಯ ಬರವಣಿಗೆಯು ಈ ಕಾವಿನಿಂದಲೆ ಮೂಡಿದೆ. ಭಾರತೀಯ ಸಮಾಜದ ಅಸಮಾನತೆ, ಅನ್ಯಾಯ, ಶೋಷಣೆ ಹಾಗೂ ಅಪಮಾನಗಳ ವಿರುದ್ಧ ಸೃಷ್ಟಿಯಾದ ಸಾಹಿತ್ಯ ಮತ್ತು ದಲಿತ ಹೋರಾಟವನ್ನು ಕುರಿತ ಅವಲೋಕನ ಹಾಗೂ ಮೌಲ್ಯಮಾಪನ ಇದರ ಕೇಂದ್ರವಾಗಿದೆ. ಅಸಮಾನತೆಯ ಸಮಾಜದ ಪಲ್ಲಟಗಳಿಗೂ ಮತ್ತು ಅದರ ಒತ್ತಡಗಳಿಂದ ಹುಟ್ಟಿರುವ ಹೋರಾಟ ಹಾಗೂ ಸಾಹಿತ್ಯಕ್ಕೂ ಏರ್ಪಟ್ಟಿರುವ ನಂಟನ್ನು ಇಲ್ಲಿ ಎಳೆಯೆಳೆಯಾಗಿ ಬಿಡಿಸಿಟ್ಟಿದ್ದಾರೆ. ಸಾಮಾಜಿಕ ನ್ಯಾಯದ ಹೋರಾಟದ ಪ್ರಭಾವವು ಸೃಷ್ಟಿ ಮಾಡಿರುವ ಸಾಹಿತ್ಯ ಹಾಗೂ ಆತ್ಮಕತೆಗಳ ಆಳ ಅಗಲಗಳನ್ನು ಸೂಕ್ಷ್ಮವಾಗಿ ಅವಲೋಕನ ಮಾಡಿದ್ದಾರೆ. ಸಾಮಾಜಿಕ ನ್ಯಾಯದ ತಾತ್ವಿಕ ಬದ್ಧತೆಯಿಂದ ಹುಟ್ಟಿರುವ ಇಲ್ಲಿನ ಬರವಣಿಗೆಯು ಸಾಮಾಜಿಕ ನ್ಯಾಯದ ಹೋರಾಟದಲ್ಲಿ ತೊಡಗಿಕೊಳ್ಳಬೇಕಾದ ಅಗತ್ಯವನ್ನು ಗಟ್ಟಿಯಾಗಿ ಪ್ರತಿಪಾದನೆ ಮಾಡಿದೆ. ಆಲೋಚನೆ, ಸಾಹಿತ್ಯ ಇವು ಲೋಲುಪವಾಗದೆ ಸಾಮಾಜಿಕ ಶಕ್ತಿಯಾಗಿ ಕ್ರಿಯಾಶೀಲವಾಗಬೇಕು ಎಂಬ ಅದಮ್ಯ ತುಡಿತ ಈ ಬರವಣಿಗೆಯ ಹಿಂದೆ ಕೆಲಸ ಮಾಡಿದೆ. ಈ ಕಾಲದ ಪ್ರತಿರೋಧದ ಚಿಂತನೆಗೆ ಇದು ಮುಖ್ಯ ಸೇರ್ಪಡೆ. ಇದಕ್ಕಾಗಿ ಡಾ.ಪಿ.ನಂದಕುಮಾರ

Other Details

author Dr. P. Nandakumar
Publisher Kaudi Prakashana
Categories Non-Fiction, Shop All Non-Fiction, History & Politics, Kannada Literature
SKU 43123

Customer Reviews

Please log in to write a review.

Log In

Reviews (0)

No reviews yet. Be the first to review this product!

₹180.00 ಕಾಲದ ಕಟ್ಟಳೆ ಮೀರಿ : ದಲಿತ‌ ಲೋಕದ ಪ್ರತಿರೋಧ Kalada kattale meeri : Dalita lokada pratirodha By ಡಾ. ಪಿ. ನಂದಕುಮಾರ್, Dr. P. Nandakumar