1 / 1
Rahamath Tarikere
ಹಾಸುಹೊಕ್ಕು : ಸಂಸ್ಕೃತಿ- ಚರಿತ್ರೆ- ಭಾಷೆ-ರಾಜಕಾರಣ- ಸಾಹಿತ್ಯ Hasuhokku By ರಹಮತ್ ತರೀಕೆರೆ, Rahamath Tarikere
₹234.00
₹260.00
SAVE ₹26
Inclusive of all taxes
Product Description
<span style="color: rgb(119, 119, 119); font-family: "Open Sans", sans-serif; background-color: rgb(251, 251, 251);">ವಿವಿಧ ವರ್ಣಗಳ ಹೂಗಳನ್ನು ಹೂದಾನಿಗೆ ಜೋಡಿಸಿಟ್ಟಾಗ ಅಂದವಾದ ಹೂಗುಚ್ಛವೊಂದು ಕಣ್ಮನ ಸೆಳೆದಂತೆ ಇಲ್ಲಯ ಲೇಖನಗಳು ಹಲವು ವಿಷಯಗಳನ್ನು ಒಳಗೊಂಡ ಲೇಖನ ಗುಚ್ಛವೊಂದು ನಮ್ಮ ಓದಿಗೆ ನಿಲುಕುತ್ತದೆ. ವಿವಿಧ ರೀತಿಯ ಪರಿಮಳ ಸೂಸುವ ಹೂಗಳಂತೆ ನಮ್ಮ ದೇಶದ ವಿವಿಧ ಸಾಂಸ್ಕೃತಿಕ ವೈವಿಧ್ಯಗಳ ಜೊತೆಗೆ ಏಕರೂಪೀ ಹಾಗೂ ಬಹುತ್ವರೂಪದ ಸಂಘರ್ಷವನ್ನೂ ಚಿತ್ರಿಸುವ ಲೇಖನಗಳವೆ. ಇವು ನಮ್ಮ ಇಂದಿನ ಸಂಸ್ಕೃತಿಯನ್ನು ಸಾಮಾಜಿಕ, ಚಾರಿತ್ರಿಕ, ರಾಜಕೀಯ, ಧಾರ್ಮಿಕ, ಭಾಷಿಕ ನೆಲೆಯಲ್ಲಿ ಪರಿಚಯಿಸುತ್ತವೆ. ಹಲವು ಆಯಾಮಗಳಲ್ಲಿ ಹರಡಿಕೊಂಡ, ಹಲವಾರು ಲೋಕಗ್ರಹಿಕೆಗಳನ್ನೊಳಗೊಂಡ ಈ ಲೇಖನಗಳಲ್ಲ ಆರೋಗ್ಯಕರ ಲಘು ಟೀಕೆಗಳೂ ವ್ಯಕ್ತಿತ್ವದರ್ಶನಗಳೂ ಇವೆ. ನೆಮ್ಮದಿಯ ತಾಣಗಳನ್ನರಸುತ್ತ, ವೈರುಧ್ಯಗಳನ್ನು ಹುಡುಕಿ ಕಾಣಿಸುತ್ತ ಸಂಚರಿಸುವ ಮನತ್ತೊಂದು ಶ್ರುತಿಮಿಡಿದಂತೆ ಲೇಖನಗಳುದ್ದಕ್ಕೂ ಕೇಸುತ್ತದೆ.</span>
Other Details
| author | Rahamath Tarikere |
|---|---|
| Publisher | Navakarnataka Publications Private Limited |
| Categories | Non-Fiction, Shop All Non-Fiction, History & Politics, Kannada Literature |
| SKU | SKU-207437FA |
Customer Reviews
Please log in to write a review.
Log InReviews (0)
No reviews yet. Be the first to review this product!
Similar Products
₹234.00
ಹಾಸುಹೊಕ್ಕು : ಸಂಸ್ಕೃತಿ- ಚರಿತ್ರೆ- ಭಾಷೆ-ರಾಜಕಾರಣ- ಸಾಹಿತ್ಯ Hasuhokku By ರಹಮತ್ ತರೀಕೆರೆ, Rahamath Tarikere