1 / 1
Nataraj Huliyar
Doctor Saheb : Ram Manohar Lohia Jeevana Yaana (ಡಾಕ್ಟರ್ ಸಾಹೇಬ್: ರಾಮಮನೋಹರ ಲೋಹಿಯಾ ಜೀವನಯಾನ) Ram Manohar Lohia Biography | ನಟರಾಜ್ ಹುಳಿಯಾರ್
₹405.00
₹450.00
SAVE ₹45
Inclusive of all taxes
Product Description
ಹೊಸ ಕನಸುಗಳ ಹುಲ್ಲುಗಾವಲಿನಲ್ಲಿ ಸ್ವಚ್ಛಂದ ಅಂಡಲೆಯುವ ಪ್ರಸನ್ನಮುಖಿ... ಯಾರೇ ಆಗಲಿ, ಪ್ರೀತಿಸದಿರಲು ಸಾಧ್ಯವೇ ಇಲ್ಲದಂಥ ವ್ಯಕ್ತಿ ಲೋಹಿಯಾ... There can never be another Lohia, ಏಕಮೇವ ಆತ. ಮತ್ತೆ ಮತ್ತೆ ಹೇಳುವೆ-ಇನ್ನೊಬ್ಬ ಲೋಹಿಯಾ ಇರಲಾರ; ಇರಲು ಸಾಧ್ಯವಿಲ್ಲ.
~ಕಮಲಾದೇವಿ ಚಟ್ಟೋಪಾಧ್ಯಾಯ
ನಾವು ಹರಿಜನರು ಗಾಂಧೀಜಿಯವರನ್ನು ಸುಪ್ರೀಂ ಕೋರ್ಟಿನಂತೆ ನೋಡುತ್ತಿದ್ದೆವು; ಲೋಹಿಯಾ ನಮ್ಮ ಅಡ್ವಕೇಟ್ ಜನರಲ್ ಥರ ಇದ್ದರು. ಈಗ ನಾವು ಅಸಹಾಯಕರು: ನಮಗೆ ಸುಪ್ರೀಂ ಕೋರ್ಟೂ ಇಲ್ಲ. ಅಡ್ವಕೇಟ್ ಜನರಲ್ಲೂ ಇಲ್ಲ.
~ಬಾಬು ಜಗಜೀವನರಾಂ
ವೈಜ್ಞಾನಿಕ ದೃಷ್ಟಿಯನ್ನೂ ವೈಚಾರಿಕ ಬುದ್ಧಿಯನ್ನೂ ಮೆರೆದು. ನಾಡಿನ ತರುಣ ವರ್ಗದಲ್ಲಿ ಸ್ವಮತ, ಸ್ವಜಾತಿಯ ಮತ್ತು ಪ್ರಾದೇಶಿಕವಾದ ಸಂಕುಚಿತ ಭಾವಗಳಿಂದ ದೂರವಾಗಿ ವಿಚಾರಪರತೆಯನ್ನು ಪ್ರಚೋದಿಸಿದ ಬೆರಳೆಣಿಕೆಯ ವ್ಯಕ್ತಿಗಳಲ್ಲಿ ರಾಮಮನೋಹರ ಲೋಹಿಯಾ ಅವರು ಸುವಿಶೇಷ ಗಣ್ಯರೂ ಮಾನ್ಯರೂ ಆಗಿದ್ದಾರೆ.
~ಕುವೆಂಪು
ನನ್ನ ಜೀವನವಿಧಾನವನ್ನು, ಗ್ರಹಿಸುವ ಕ್ರಮವನ್ನು. ಆಲೋಚನೆಯನ್ನು, ಅಭಿವ್ಯಕ್ತಿ ವಿಧಾನವನ್ನು, ಒಟ್ಟಿನಲ್ಲಿ ಇಡೀ ಸಮಗ್ರ ವ್ಯಕ್ತಿತ್ವವನ್ನು ಸಂಪೂರ್ಣ ಬದಲಿಸಿದ್ದು ಲೋಹಿಯಾರವರ ತತ್ವಚಿಂತನೆ. ಸದ್ಯದ ಭಾರತೀಯ ಸಂದರ್ಭದಲ್ಲಿ ಲೋಹಿಯಾ ಒಬ್ಬರೇ 'ಒರಿಜನಲ್' ಎಂದು ಹೇಳಬಹುದಾದ ತತ್ವಮೀಮಾಂಸಕರು.
~ಕೆ.ಪಿ. ಪೂರ್ಣಚಂದ್ರ ತೇಜಸ್ವಿ
ಲೋಹಿಯಾ ತೀರಿಕೊಂಡ ದಿನ ನಾನು ಸಮಾಜವಾದಿಯಾದೆ. ಇಂಡಿಯಾದಲ್ಲಿ ಅವರಂತೆ ಸೃಜನಶೀಲ-ಸೃಷ್ಟಾತ್ಮಕ ರಾಜಕಾರಣ ಮಾಡಿದವರು ಇನ್ನೊಬ್ಬರಿಲ್ಲ.
~ದೇವನೂರ ಮಹಾದೇವ Other Details
| author | Nataraj Huliyar |
|---|---|
| Publisher | Pallava Prakashana |
| Categories | Non-Fiction, Shop All Non-Fiction, Biographies & Memoirs, History & Politics |
| SKU | SKU-61982271 |
Customer Reviews
Please log in to write a review.
Log InReviews (0)
No reviews yet. Be the first to review this product!
Similar Products
₹405.00
Doctor Saheb : Ram Manohar Lohia Jeevana Yaana (ಡಾಕ್ಟರ್ ಸಾಹೇಬ್: ರಾಮಮನೋಹರ ಲೋಹಿಯಾ ಜೀವನಯಾನ) Ram Manohar Lohia Biography | ನಟರಾಜ್ ಹುಳಿಯಾರ್