Free shipping on orders above ₹499
✨ Freedom sale is live — Extra 15% offUse code FREEDOM15 at checkoutEasy returns & secure payments
WELCOME TO
Bookcircle.in
H S Mohan

ದೈಹಿಕ ಕಾಯಿಲೆಗಳು ಮತ್ತು ಕಣ್ಣು Daihka Kayilegalu Mattu Kannu By H S Mohan, ಎಚ್ ಎಸ್. ಮೋಹನ್

₹90.00 ₹100.00 SAVE ₹10

Inclusive of all taxes

In Stock and ready to ship
Enquire on WhatsApp

Product Description

ಕಣ್ಣು ಬೆಳಕನ್ನು ಪ್ರತಿಫಲಿಸಿ ವಸ್ತುಗಳು ನಮಗೆ ಕಾಣುವಂತೆ ಮಾಡುವ ಪ್ರಮುಖ ಅಂಗ. ದೈಹಿಕ ಕಾಯಿಲೆಗಳಿಗೂ ಕಣ್ಣಿಗೂ ಏನಾದರೂ ನಂಟು ಇದೆಯೆ ? ಹೌದು, ಇದೆ - ಎನ್ನುತ್ತಾರೆ ಈ ಕೃತಿಯ್ ವೈದ್ಯ ಲೇಖಕರು. ಹಲವಾರು ದೈಹಿಕ ಕಾಯಿಲೆಗಳ ಇರುವಿಕೆ ಹಾಗೂ ಲಕ್ಷಣಗಳು ಕಣ್ಣನ್ನು ಪರೀಕ್ಷಿಸುವಾಗ ಪತ್ತೆಯಾದದ್ದುಂಟು.ಕಣ್ಣು ಹಳದಿಯಾದಾಗ ಕಾಮಾಲೆ, ದೃಷ್ಟಿಯಲ್ಲಿ ಏರುಪೇರಾದಾಗ ಮಧುಮೇಹ ಪತ್ತೆಯಾದಂತೆ ಇನ್ನಿತರ ದೈಹಿಕ ಕಾಯಿಲೆಗಳನ್ನು ಸಹ ಕಣ್ಣಿನಲ್ಲಿ ವ್ಯಕ್ತವಾಗುವ ಬಲು ಸೂಕ್ಷ್ಮ ವ್ಯತ್ಯಾಸಗಳಿಂದ ಪತ್ತೆಹಚ್ಚಬಹುದು. ಕಣ್ಣಿನ ತೊಂದರೆಗೆಂದು ನೇತ್ರ ವೈದ್ಯರಲ್ಲಿಗೆ ಹೋಗಿ “ಐ ಡ್ರಾಪ್ಸ್ ಕೊಡಿ ಸಾರ್” ಎಂದು ಪೀಡಿಸಿದಾಗ ಅವರು ಇನ್ನಿತರ “ಸ್ಪೆಷಲಿಸ್ಟ್” ವೈದ್ಯರನ್ನು ಕಾಣಿರೆಂದು ತಿಳಿಸಿದರೆ ಗೊಣಗುತ್ತೇವೆ. ಅವರು ಅದೇಕೆ ಹಾಗೆ ಹೇಳಿದ್ದೆಂದು ಈ ಕೃತಿಯನ್ನೋದಿದಾಗ ಮನವರಿಕೆ ಆಗುತ್ತದೆ. ಕಣ್ಣಿನಲ್ಲಿ ಯಾವ ದೈಹಿಕ ಕಾಯಿಲೆಯ ಲಕ್ಷಣ ಪತ್ತೆಯಾಗುವುದೆಂದೂ ಇನ್ನಿತರ ಭೀಕರ ಕಾಯಿಲೆಗಳಿಂದ ನಮ್ಮ ಕಣ್ಣುಗಳಿಗಾಗುವ ಹಾನಿಯನ್ನೂ ತಿಳಿಸುತ್ತದೆ.

Other Details

author H S Mohan
Publisher Navakarnataka Publications Private Limited
Categories Non-Fiction, Shop All Non-Fiction, Self-Help & Personal Growth, Health, Parenting & Fitness
SKU Y422O

Customer Reviews

Please log in to write a review.

Log In

Reviews (0)

No reviews yet. Be the first to review this product!

₹90.00 ದೈಹಿಕ ಕಾಯಿಲೆಗಳು ಮತ್ತು ಕಣ್ಣು Daihka Kayilegalu Mattu Kannu By H S Mohan, ಎಚ್ ಎಸ್. ಮೋಹನ್