Free shipping on orders above ₹499
✨ Freedom sale is live — Extra 15% offUse code FREEDOM15 at checkoutEasy returns & secure payments
WELCOME TO
Bookcircle.in
Sharankumar Limbale

ಅಕ್ರಮ ಸಂತಾನ Akrama Santana By Sharankumar Limbale, ಶರಣಕುಮಾರ ಲಿಂಬಾಳೆ

₹135.00 ₹150.00 SAVE ₹15

Inclusive of all taxes

In Stock and ready to ship
Enquire on WhatsApp

Product Description

=ನಾನು ಅಪ್ಪನನ್ನು ವಿಚಾರಿಸುತ್ತಿದ್ದೆ. ಅಪ್ಪನ ಹೆಸರನ್ನು ಏನೆಂದು ಹೇಳಲಿ ? ಅಪ್ಪ ಎಲ್ಲಿರುತ್ತಾನೆ ? ಏನು ಮಾಡುತ್ತಾನೆ ? ನನ್ನ ಕಡೆಗೆ ಏಕೆ ಬರುವುದಿಲ್ಲ ? ಮತ್ತು ಕಾಕಾ ನನಗೆ ಯಾರು ? ನಾಗಿ, ನಿರಮಿಯಾರವರು ? ನಾನು ಅವರಿಗೆ ಯಾರು ? ಅಕ್ರಮ ಸಂತಾನದ ಮಾನಸಿಕ ತುಮುಲವನ್ನು ಸಿಟ್ಟು ಸೆಡವನ್ನು ವ್ಯಕ್ತಪಡಿಸುವ ಮೇಲಿನ ನುಡಿಗಳು ಓದುಗರ ಮನಸ್ಸನ್ನು ಸ್ಪರ್ಶಿಸದೆ ಇರುವುದಿಲ್ಲ. ಶ್ರೀ ಶರಣಕುಮಾರ ಲಿಂಬಾಳೆಯವರು ಅಕ್ರಮ ಸಂತಾನ ತಮ್ಮದೇ ಆತ್ಮಕಥೆ ಎಂದು, ಇದರಿಂದ ತಮ್ಮ ಬಂಧು ಬಳಗದವರ ಆಕ್ಷೇಪಕ್ಕೆ ಪಾತ್ರನಾಗಬೇಕಾಯಿತೆಂದು ಅವರು ಹೇಳಿಕೊಂಡಿದ್ದಾರೆ.

Other Details

author Sharankumar Limbale
Publisher Navakarnataka Publications Private Limited
Categories Non-Fiction, Shop All Non-Fiction, Biographies & Memoirs, History & Politics
SKU Y6272

Customer Reviews

Please log in to write a review.

Log In

Reviews (0)

No reviews yet. Be the first to review this product!

₹135.00 ಅಕ್ರಮ ಸಂತಾನ Akrama Santana By Sharankumar Limbale, ಶರಣಕುಮಾರ ಲಿಂಬಾಳೆ