Free shipping on orders above ₹499
✨ Freedom sale is live — Extra 15% offUse code FREEDOM15 at checkoutEasy returns & secure payments
WELCOME TO
Bookcircle.in
Sethurao M A

ಜ್ಞಾನ ವಿಜ್ಞಾನ ಕೋಶ (4 ಸಂಪುಟಗಳು) (Science Encyclopedia)|Jnana Vijnana Kosha 4 Vol (Science Encyclopedia - Kannada) ಸೇತುರಾವ್ ಎಂ ಎ, Sethurao M A

₹2,337.00 ₹2,750.00 SAVE ₹413

Inclusive of all taxes

In Stock and ready to ship
Enquire on WhatsApp

Product Description

`ಜ್ಞಾನ ವಿಜ್ಞಾನ ಕೋಶ` ೪ ಸಂಪುಟದಲ್ಲಿ ವಿಜ್ಞಾನದ ಬಗೆ ಕುರಿತು ಸಮಗ್ರ ಮಾಹಿತಿ ನೀಡುವ ವಿಶ್ವಕೋಶ. ಇದರ ಪ್ರಧಾನ ಸಂಪಾದಕರು ಪ್ರೊ. ಎಂ. ಎ. ಸೇತುರಾವ್ ಹಾಗೂ ಶ್ರೀ ಕೆ. ಎಲ್. ಗೋಪಾಲಕೃಷ್ಣ ರಾವ್. ನಾಲ್ಕು ಸಂಪುಟಗಳ ಈ ಜ್ಞಾನ ವಿಜ್ಞಾನ ಕೋಶದಲ್ಲಿ ಭೌತ, ರಾಸಾಯನ, ಗಣಿತ, ಖಗೋಳ, ಭೂವಿಜ್ಞಾನ, ಅಂತರಿಕ್ಷ ವಿಜ್ಞಾನ, ತಂತ್ರಜ್ಞಾನ, ಕೃಷಿ, ವೈದ್ಯ ವಿಜ್ಞಾನ, ಪರಿಸರ, ವಾತಾವರಣ, ಇತ್ಯಾದಿ ಸುಮಾರು ಬೇರೆ ಬೇರೆ ಜ್ಞಾನ ಶಾಖೆಗಳಿಗೆ ಸಂಬಂಧಿದಂತೆ ಆಯಾ ವಿಷಯಕ್ಕೆ ಸಂಬಂಧಿಸಿದಂತೆ ಸಾವಿರಕ್ಕೂ ಹೆಚ್ಚು ಲೇಖನಗಳಿವೆ. ಜೊತೆಗೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ ವಿಜ್ಞಾನಿಗಳ ಕಿರು ಪರಿಚಯವೂ ಸರಳ ಶೈಲಿಯಲ್ಲಿ ಈ ಪುಸ್ತಕದಲ್ಲಿ ವಿವರಿಸಿದೆ. ಸಾವಿರಕ್ಕೂ ಹೆಚ್ಚು ವರ್ಣರಂಜಿತ ರೇಖಾಚಿತ್ರ ಹಾಗೂ ಛಾಯಾಚಿತ್ರಗಳು ಈ ಪುಸ್ತಕದಲ್ಲಿ ಇದೆ. ಶಾಲಾ ವಿದ್ಯಾರ್ಥಿಗಳು, ವಿಜ್ಞಾನದಲ್ಲಿ ಆಸಕ್ತಿ ಇರುವ ಓದುಗರಿಗೆ ಈ ಪುಸ್ತಕದ ಉಪಯೋಗ ಪಡೆಯ ಬಹುದು.ಕನ್ನಡ ವಿಜ್ಞಾನ ಸಾಹಿತ್ಯ ಕಂಡ ಮಹತ್ವದ ಮಾಹಿತಿ ಕೋಶ. ನಾಲ್ಕು ಸಂಪುಟಗಳ ಈ ಕೋಶ ಆಧುನಿಕ ವಿಜ್ಞಾನ - ತಂತ್ರಜ್ಞಾನದದ ಪರಿಕಲ್ಪನೆಗಳನ್ನು, ಸಂಶೋಧನೆಗಳನ್ನು ಸರಳವಾಗಿ ಆದರೆ ವಿಷಯಕ್ಕೆ ಚ್ಯತಿತಾರದಂತೆ ವಿವರಿಸುವ ಉತ್ತಮ ವಿಶ್ವಕೋಶ.

Other Details

author Sethurao M A
Publisher Navakarnataka Publications Private Limited
Categories Non-Fiction, Shop All Non-Fiction, Health, Parenting & Fitness, Science, Nature & Technology
SKU 026111

Customer Reviews

Please log in to write a review.

Log In

Reviews (0)

No reviews yet. Be the first to review this product!

₹2,337.00 ಜ್ಞಾನ ವಿಜ್ಞಾನ ಕೋಶ (4 ಸಂಪುಟಗಳು) (Science Encyclopedia)|Jnana Vijnana Kosha 4 Vol (Science Encyclopedia - Kannada) ಸೇತುರಾವ್ ಎಂ ಎ, Sethurao M A