Free shipping on orders above ₹499
✨ Freedom sale is live — Extra 15% offUse code FREEDOM15 at checkoutEasy returns & secure payments
WELCOME TO
Bookcircle.in
Rahul Sankrityayan

ವೋಲ್ಗಾ ಗಂಗಾ | Volga Ganga By ರಾಹುಲ ಸಾಂಕೃತ್ಯಾಯನ, Rahul Sankrityayan

₹315.00 ₹350.00 SAVE ₹35

Inclusive of all taxes

In Stock and ready to ship
Enquire on WhatsApp

Product Description

‘ವೋಲ್ಗಾ-ಗಂಗಾ’ ದಲ್ಲಿ ಮಾನವ ಜೀವನದ ಸಂಘರ್ಷಗಳ ಚಿತ್ರಣವಿದೆ. ವಿಶ್ವದ ೭೫೦೦ ವರ್ಷಗಳ ಇತಿಹಾಸದಲ್ಲಿ ಮಾನವನ ತುಳಿದಿಟ್ಟ ಭಾವನೆಗಳ ಹಾಗೂ ಕಲ್ಪನೆಗಳ ಸುಂದರ ರೂಪವಿದೆ. ಕತೆಗಳ ರೂಪದಲ್ಲಿ ರಷ್ಯದ ವೋಲ್ಗಾದಿಂದ, ಭಾರತದ ಗಂಗೆಯ ತನಕ ನೆಲೆಸಿರುವ ಜನಾಂಗಗಳ ಉತ್ಥಾನ-ಪತನ, ಸುಖ-ದಃಖ, ವಿರಹ-ಮಿಲನಗಳ ಜೀವಂತ ಹಾಗೂ ಪ್ರಾಮಾಣಿಕ ಚಿತ್ರಣ ದಿವಂಗತ ರಾಹುಲ ಸಾಂಕೃತ್ಯಾಯನರ ನವೀನ ರೂಪವಾಗಿದ್ದು, ಭಾರತಿಯ ಸಾಹಿತ್ಯದಲ್ಲೇ ಹೊಸ ವಸ್ತುವಾಗಿದೆ.

Other Details

author Rahul Sankrityayan
Publisher Navakarnataka Publications
Categories Non-Fiction, Shop All Non-Fiction, History & Politics
SKU 57V46D

Customer Reviews

Please log in to write a review.

Log In

Reviews (0)

No reviews yet. Be the first to review this product!

₹315.00 ವೋಲ್ಗಾ ಗಂಗಾ | Volga Ganga By ರಾಹುಲ ಸಾಂಕೃತ್ಯಾಯನ, Rahul Sankrityayan