Free shipping on orders above ₹499
✨ Freedom sale is live — Extra 15% offUse code FREEDOM15 at checkoutEasy returns & secure payments
WELCOME TO
Bookcircle.in
Babu Reddy PSI

ಚಿಗುರು ಬ್ರಹ್ಮಾಸ್ತ್ರ | ವಿಜ್ಞಾನ ಪ್ರಶ್ನೋತ್ತರ ಮಾಲಿಕೆ Vignana Prashnottara Malike | Babureddy PSI

₹284.00

Inclusive of all taxes

In Stock and ready to ship
Enquire on WhatsApp

Product Description

ಚಿಗುರು ಬ್ರಹ್ಮಾಸ್ತ್ರ | ವಿಜ್ಞಾನ ಪ್ರಶ್ನೋತ್ತರ ಮಾಲಿಕೆ. ಚಿಗುರು ಸಂಸ್ಥೆಯಿಂದ ಬಿಡುಗಡೆಯಾದ ಬ್ರಹ್ಮಾಸ್ತ್ರ ಪುಸ್ತಕಗಳ ಸರಣಿಯಲ್ಲಿ ವಿಜ್ಞಾನ ಪುಸ್ತಕವು ಇದೀಗ ಲಭ್ಯವಿದೆ. ಈ ಪುಸ್ತಕವು 1991 ರಿಂದ 2026 ರ ವರೆಗೆ ನಡೆಸಲಾದ ಒಟ್ಟು 415 ಕ್ಕಿಂತ ಅಧಿಕ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಕೇಳಿರುವ ಪ್ರಶ್ನೋತ್ತರಗಳನ್ನು ಒಳಗೊಂಡಿರುತ್ತದೆ. ಈ ಪುಸ್ತಕದ ವಿಶೇಷತೆ ಏನೆಂದರೆ, ಈ ಪುಸ್ತಕವು ಅಧ್ಯಾಯವಾರು ಪ್ರಶ್ನೋತ್ತರಗಳನ್ನು ಒಳಗೊಂಡಿದೆ. ಈ ಪುಸ್ತಕವು KPSC ಯಿಂದ ನಡೆಸಲಾಗುವ ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾಗಲಿದೆ.

Other Details

author Babu Reddy PSI
Publisher Chiguru Book Publucations
Categories Academics & Competitive Exams
SKU BCCB36252

Customer Reviews

Please log in to write a review.

Log In

Reviews (0)

No reviews yet. Be the first to review this product!

₹284.00 ಚಿಗುರು ಬ್ರಹ್ಮಾಸ್ತ್ರ | ವಿಜ್ಞಾನ ಪ್ರಶ್ನೋತ್ತರ ಮಾಲಿಕೆ Vignana Prashnottara Malike | Babureddy PSI