1 / 1
Jeevith Publications
2nd PUC History (ದ್ವಿತೀಯ ಪಿಯುಸಿ ಇತಿಹಾಸ) Kannada Medium Question Bank (2026-27) |
₹144.00
₹159.00
SAVE ₹15
Inclusive of all taxes
Product Description
2nd PUC ಇತಿಹಾಸ ವಿಷಯದ ಪರೀಕ್ಷಾ ಸಿದ್ಧತೆಗಾಗಿ ಜೀವಿತ ಪ್ರಕಾಶನದ ಈ ಕೈಪಿಡಿಯು ಸಮಗ್ರ ಮಾಹಿತಿಯನ್ನು ಒಳಗೊಂಡಿದೆ. ಅನುಭವೀ ಉಪನ್ಯಾಸಕರಿಂದ ಸಿದ್ಧಪಡಿಸಲಾದ ಈ ಪುಸ್ತಕವು ವಿದ್ಯಾರ್ಥಿ ಸ್ನೇಹಿ ಶೈಲಿಯಲ್ಲಿದೆ. ಪ್ರಮುಖ ಲಕ್ಷಣಗಳು:
ಪದವಿ ಪೂರ್ವ ಪಠ್ಯ ಪುಸ್ತಕದ ಅನುಸಾರ ಎಲ್ಲಾ ಪ್ರಶ್ನೆಗಳಿಗೆ ಅಧಿಕೃತ ಮತ್ತು ಸಂಪೂರ್ಣ ಉತ್ತರಗಳು.
ಪದವಿ ಪೂರ್ವ ಶಿಕ್ಷಣ ಇಲಾಖೆಯ ಪ್ರಶ್ನೆಕೋಶದ ಅಧ್ಯಾಯವಾರು ವಿಂಗಡಣೆ.
KSEAB ಮಂಡಳಿ ನೀಡಿದ 2025-26ರ ಮೂರು ಮಾದರಿ ಪ್ರಶ್ನೆಪತ್ರಿಕೆಗಳ ಪರಿಹಾರಗಳು.
ಮಾರ್ಚ್-2026ರ ವಾರ್ಷಿಕ ಪರೀಕ್ಷೆಯ ಪ್ರಶ್ನೆಪತ್ರಿಕೆಗೆ ಸಂಪೂರ್ಣ ಉತ್ತರಗಳನ್ನು ಒಳಗೊಂಡಿದೆ.
Other Details
| author | Jeevith Publications |
|---|---|
| Publisher | Jeevith Publications |
| Categories | Academics & Competitive Exams |
| SKU | SKU-BE66D9F9 |
Customer Reviews
Please log in to write a review.
Log InReviews (0)
No reviews yet. Be the first to review this product!
Similar Products
₹144.00
2nd PUC History (ದ್ವಿತೀಯ ಪಿಯುಸಿ ಇತಿಹಾಸ) Kannada Medium Question Bank (2026-27) |