Free shipping on orders above ₹499
✨ Freedom sale is live — Extra 15% offUse code FREEDOM15 at checkoutEasy returns & secure payments
WELCOME TO
Bookcircle.in
Hussainappa Nayaka

ಸಮಾಜ ವಿಜ್ಞಾನ : TET, GPSTR, & HSTR - ಹುಸೇನಪ್ಪ ನಾಯಕ Husenappa Nayaka

₹480.00 ₹599.00 SAVE ₹119

Inclusive of all taxes

In Stock and ready to ship
Enquire on WhatsApp

Product Description

ಕಲ್ಯಾಣ ಕರ್ನಾಟಕದ ಧೃವತಾರೆ ಎಂದೆ ಖ್ಯಾತಿಯಾದ ಶ್ರೀಯುತರು ದ್ರೋಣಾಚಾರ್ಯ ಅಕಾಡೆಮಿಯ ಮಾರ್ಗದರ್ಶಕರಾದ ಶ್ರೀ ಹುಸೇನಪ್ಪ ನಾಯಕ್ ರವರು "ಸಾಧನೆಯ ಹಾದಿಗೊಂದು ಹೊತ್ತಿಗೆ" ಎಂಬ ಕೈ ಬರಹದೊಂದಿಗೆ ಹೊರತಂದಿರುವ ಸಮಾಜ ವಿಜ್ಞಾನ (Social Science) ಎಂಬ ಪುಸ್ತಕವು DSERT 5 ನೇ ತರಗತಿಯಿಂದ 10 ನೇ ತರಗತಿಯವರೆಗಿನ ಹಾಗೂ ಪ್ರಥಮ ಮತ್ತು ದ್ವಿತೀಯ PUC ಪಠ್ಯಕ್ರಮ ಆಧಾರಿತವಾಗಿ ಈ ಪುಸ್ತಕವನ್ನು ರಚಿಸಲಾಗಿದೆ.
ಈ ಪುಸ್ತಕವು KAS, KARTET, FDA, SDA, KPSC GROUP-C, PSI, PDO, PC, VAO, CTI, SDAA, KSRTC, BMTC, KEA EXAMS, ತೋಟಗಾರಿಕೆ ಇಲಾಖೆ, ಭೂಮಾಪಕರ ನೇಮಾಕಾತಿ ಹಾಗೂ ಮುಂತಾದವುಗಳು ಸೇರಿದಂತೆ ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತುಂಬ ಉಪಯುಕ್ತವಾದ ಪುಸ್ತಕವಾಗಿದೆ.

ಈ ಪುಸ್ತಕದಲ್ಲಿ ಒಳಗೊಂಡಿರುವ ಪಠ್ಯಕ್ರಮದ ವಿಷಯಗಳು:
1.ಇತಿಹಾಸ (History) 
2. ರಾಜಕೀಯ ಶಾಸ್ತ್ರ (Political Science) 
3. ಭೂಗೋಳ ಶಾಸ್ತ್ರ (Geography) 
4. ಸಮಾಜಶಾಸ್ತ್ರ (Sociology) 
5. ಅರ್ಥಶಾಸ್ತ್ರ (Economics)
6. ವ್ಯವಹಾರ ಅಧ್ಯಯನ (Business Studies) 
*ಈ ಪುಸ್ತಕವು ವಿಶೇಷವಾಗಿ ಶಿಕ್ಷಕರ ನೇಮಕಾತಿ ಪರೀಕ್ಷೆಗಳಾದ TET, GPSTR, HSTR ತಯಾರಿಗೆ ಅತಿ ಅವಶ್ಯಕವಾದ ಸಮಾಜ ವಿಜ್ಞಾನ ವಿಷಯಗಳ ಪೂರ್ಣ ಪ್ರಮಾಣದ ಅಧ್ಯಯನ ಸಾಮಗ್ರಿಗಳನ್ನು ಒಳಗೊಂಡಿರುವ ಏಕೈಕ ಕೈಪಿಡಿಯಾಗಿದೆ. ಸಮಾಜ ವಿಜ್ಞಾನ (Social Science) ಪುಸ್ತಕದಲ್ಲಿ ಪ್ರತಿ ವಿಷಯವನ್ನೂ ಸ್ಪರ್ಧಾತ್ಮಕ ಪರೀಕ್ಷೆಗಳ ದೃಷ್ಟಿಯಿಂದ ಸುಲಭವಾಗಿ ಅರ್ಥವಾಗುವಂತೆ ವಿಶ್ಲೇಷಿಸಲಾಗಿದೆ. *ಸಮಾಜ ವಿಜ್ಞಾನ (Social Science) ಪುಸ್ತಕವು ಪ್ರಥಮ ಪರಿಷ್ಕೃತ ಮುದ್ರಣವಾಗಿದೆ

Other Details

author Hussainappa Nayaka
Publisher Somu Prakashana
Categories Academics & Competitive Exams
SKU BC3652Eq

Customer Reviews

Please log in to write a review.

Log In

Reviews (0)

No reviews yet. Be the first to review this product!

₹480.00 ಸಮಾಜ ವಿಜ್ಞಾನ : TET, GPSTR, & HSTR - ಹುಸೇನಪ್ಪ ನಾಯಕ Husenappa Nayaka