Free shipping on orders above ₹499
✨ Freedom sale is live — Extra 15% offUse code FREEDOM15 at checkoutEasy returns & secure payments
WELCOME TO
Bookcircle.in
Manjunatha Magodi

ರವಿ ನೀನು ಆಗಸದಲ್ಲಿ : ಜಿಮ್ ರವಿ ಅವರ ಜೀವನಕಥನ | Ravi Neenu Aagasadalli by ಮಂಜುನಾಥ ಮಾಗೋದಿ, Manjunatha Magodi

₹315.00 ₹350.00 SAVE ₹35

Inclusive of all taxes

In Stock and ready to ship
Enquire on WhatsApp

Product Description

ಬಡತನದ ಬೇಗೆಯನ್ನು ಬೆಡಗನ್ನಾಗಿ ಮಾಡಿಕೊಂಡು ಸುಂದರ ಕನಸನ್ನು ಕಟ್ಟಿ ನನಸು ಮಾಡಿಕೊಂಡ ಜಿಮ್ ರವಿ ಅವರ ಜೀವನಕಥನ ಅನನ್ಯವಾಗಿದೆ. ಅವರ ಬದುಕಿನ ಕಾರ್ಪಣ್ಯ ಮತ್ತು ದುರಂತದ ಕ್ಷಣಗಳು ಓದುಗನ ಧೃತಿಗೆಡಿಸುತ್ತವೆ. ಹಾಗೆಯೇ ಓದಿನ ಉದ್ದಕ್ಕೂ ರವಿಯ ಬಗೆಗೆ ಸದಾಶಯವೊಂದು ಮೊಳೆಯುತ್ತಾ ಸಾಗುತ್ತದೆ. . ಅಂತರಾಷ್ಟ್ರೀಯ ಮಟ್ಟದಲ್ಲಿ ಬೆಳೆದಾಗ ನಮ್ಮ ಸದಾಶಯಕ್ಕೆ ಜಯ ಸಿಕ್ಕಂತಾಗಿ ಮನಸ್ಸು ತಿಳಿಯಾಗುತ್ತದೆ. ಬೆರಗುಗೊಳಿಸುವ ರೂಪಕಗಳನ್ನು ಕಟ್ಟುತ್ತಾ ಈ ಕಥೆಯನ್ನು ಹೇಳುವ ಶ್ರೀ ಡಾ. ಮಂಜುನಾಥ ಮಾಗೋದಿ ಅವರ ಶೈಲಿ ಆಶ್ಚರ್ಯ ಮೂಡಿಸಿದೆ. ಬಹುಶಃ ಜೀವನಕಥನದ ಚೌಕಟ್ಟನ್ನು ದಾಟಿ ಕಥೆ ಹೇಳುವ ಪ್ರಕ್ರಿಯೆಯೇ ರವಿಯವರ ಬದುಕನ್ನು ಕಣ್ಣಿಗೆ ಕಟ್ಟಿಕೊಡುತ್ತದೆ. ಶ್ರೀ ಮಂಜಪ್ಪನವರಿಗೆ ಅಭಿನಂದನೆಗಳು. ರವಿಯವರಿಗೂ ಶುಭಾಶಯಗಳು.

- ಡಾ. ಚಂದ್ರಶೇಖರ ಕಂಬಾರ

Other Details

author Manjunatha Magodi
Publisher Amulya Pustaka
Categories Non-Fiction, Shop All Non-Fiction, Biographies & Memoirs
SKU 5G39G2

Customer Reviews

Please log in to write a review.

Log In

Reviews (0)

No reviews yet. Be the first to review this product!

₹315.00 ರವಿ ನೀನು ಆಗಸದಲ್ಲಿ : ಜಿಮ್ ರವಿ ಅವರ ಜೀವನಕಥನ | Ravi Neenu Aagasadalli by ಮಂಜುನಾಥ ಮಾಗೋದಿ, Manjunatha Magodi