Free shipping on orders above ₹499
✨ Freedom sale is live — Extra 15% offUse code FREEDOM15 at checkoutEasy returns & secure payments
WELCOME TO
Bookcircle.in
Narayana Bhat P

ಪುಟಾಣಿ ಪದ್ಯಗಳು Putani Padyagalu By Narayana Bhat P

₹58.00 ₹65.00 SAVE ₹7

Inclusive of all taxes

In Stock and ready to ship
Enquire on WhatsApp

Product Description

ಪುಟಾಣಿ ಪದ್ಯಗಳು ಹೆಸರೇ ಹೇಳುವಂತೆ ಮಕ್ಕಳ ಪದ್ಯಗಳ ಸಂಕಲನ. ಮಕ್ಕಳು ಮತ್ತೆ ಮತ್ತೆ ಓದಿ ನಲಿಯಬಹುದಾದ ಸರಳ, ಸ್ವಾರಸ್ಯಕರ ಪುಟಾಣಿ ಪ್ರಾಸಗಳು. ಹಿರಿಯರು ಮಕ್ಕಳಿಗೆ ಓದಿ ಹೇಳಬಹುದು, ಮಕ್ಕಳಿಂದ ಓದಿಸಿ ಕೇಳಿ ಅವರ ಸಂತೋಷದಲ್ಲಿ ಭಾಗಿಗಳಾಗಬಹುದು. ಮಕ್ಕಳಿಗೆ ಪರಿಚಯವಿರುವ ಪದಗಳು, ಪುಟ್ಟ ಸಾಲುಗಳು. ಮಕ್ಕಳು ಪ್ರಯತ್ನಪಟ್ಟರೆ ಹಾಡಿ ನಲಿಯಬಹುದು.

Other Details

author Narayana Bhat P
Publisher Navakarnataka Publications Private Limited
Categories Children’s Books, Shop All Children’s Books
SKU 24145

Customer Reviews

Please log in to write a review.

Log In

Reviews (0)

No reviews yet. Be the first to review this product!

₹58.00 ಪುಟಾಣಿ ಪದ್ಯಗಳು Putani Padyagalu By Narayana Bhat P