Free shipping on orders above ₹499
✨ Freedom sale is live — Extra 15% offUse code FREEDOM15 at checkoutEasy returns & secure payments
WELCOME TO
Bookcircle.in
Manjuth KU and Srikanth Kullolli

PSI - Police Sub Inspector ವಿವರಣೆಯೊಂದಿಗೆ 31 ಪ್ರಶ್ನೆ ಪತ್ರಿಕೆಗಳು | Ujwala Academy

₹592.00 ₹740.00 SAVE ₹148

Inclusive of all taxes

In Stock and ready to ship
Enquire on WhatsApp

Product Description

ಈ ಪುಸ್ತಕವು ಪೊಲೀಸ್ ಸಬ್ ಇನ್ಸೆಕ್ಟರ್ (PSI) ಪರೀಕ್ಷೆಗಾಗಿ ಅತ್ಯುತ್ತಮ ಮಾರ್ಗದರ್ಶನವನ್ನು ಒದಗಿಸುತ್ತದೆ. PSI ಪರೀಕ್ಷೆಗೆ ಸಂಬಂಧಿಸಿದಂತೆ ಪ್ರತಿಯೊಂದು ಹಳೆಯ ಒಟ್ಟು 31 ಪ್ರಶ್ನೆ ಪತ್ರಿಕೆಗಳ ವಿವರವನ್ನು ಈ ಪುಸ್ತಕದಲ್ಲಿ ನೀಡಲಾಗಿದೆ. KSISF, KSRP, CIVIL, PSI-FPB, RSI, DSI, ಮತ್ತು ವೈರ್‌ಲೆಸ್ PSI ಸೇರಿದಂತೆ ವಿವಿಧ ವಿಭಾಗಗಳಲ್ಲಿ ಸಿದ್ಧತೆ ಮಾಡಲು ಈ ಪುಸ್ತಕ ಅತ್ಯುತ್ತಮವಾಗಿದೆ.

ಪುಸ್ತಕದ ವೈಶಿಷ್ಟ್ಯಗಳು:
* 31 ಹಳೆಯ ಪ್ರಶ್ನೆ ಪತ್ರಿಕೆಗಳಿಗೆ ವಿವರಣಾತ್ಮಕ ಉತ್ತರಗಳನ್ನು ನೀಡಲಾಗಿದೆ.
* 545 KSP &KEA ಎರಡು ಪತ್ರಿಕೆಗಳಿಗೆ ವಿವರಣೆ ನೀಡಲಾಗಿದೆ
* 402 ಪ್ರಶ್ನೆ ಪತ್ರಿಕೆ ವಿವರಣಾತ್ಮಕ ಉತ್ತರ ನೀಡಲಾಗಿ
* ಸರಳವಾಗಿ ವಿವರಿಸಿದ ಪ್ರಶೋತ್ತರಗಳು
* PSI-FPB, RSI, DSI ಮತ್ತು ವೈರ್‌ಲೆಸ್ PSI ವಿಭಾಗಗಳಿಗಾಗಿ ವಿಶೇಷ ಮಾರ್ಗದರ್ಶನ
* ಒಟ್ಟು 900ಪುಟಗಳು (ಕಪ್ಪು ಬಿಳುಪು)

Other Details

author Manjuth KU and Srikanth Kullolli
Publisher Ujwala Academy
Categories Academics & Competitive Exams
SKU QR3A4Q2

Customer Reviews

Please log in to write a review.

Log In

Reviews (0)

No reviews yet. Be the first to review this product!

₹592.00 PSI - Police Sub Inspector ವಿವರಣೆಯೊಂದಿಗೆ 31 ಪ್ರಶ್ನೆ ಪತ್ರಿಕೆಗಳು | Ujwala Academy