Free shipping on orders above ₹499
✨ Freedom sale is live — Extra 15% offUse code FREEDOM15 at checkoutEasy returns & secure payments
WELCOME TO
Bookcircle.in
K M Suresh

ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆ PSI ನೇಮಕಾತಿ ಪ್ರಶ್ನೋತ್ತರ ಮಾಲಿಕೆ | K M Suresh | PSI Question Bank | Spradha Vijeta | 9th edition 2026

₹464.00 ₹580.00 SAVE ₹116

Inclusive of all taxes

In Stock and ready to ship
Enquire on WhatsApp

Product Description

ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆ PSI ನೇಮಕಾತಿ ಪ್ರಶ್ನೋತ್ತರ ಮಾಲಿಕೆ - K.M ಸುರೇಶ್
ಸ್ಪರ್ಧಾ ವಿಜೇತ ತರಬೇತಿ ಕೇಂದ್ರದ ನಿರ್ದೇಶಕರಾದ ಡಾ. K. M ಸುರೇಶ್ ಅವರಿಂದ ರಚಿತವಾದ "ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆ PSI ನೇಮಕಾತಿ ಪ್ರಶ್ನೋತ್ತರ ಮಾಲಿಕೆ" ಪುಸ್ತಕವು ಇದೀಗ ಬಿಡುಗಡೆಗೊಂಡಿದೆ. ಈ ಪುಸ್ತಕವು 2016 ರಿಂದ 2025 ರವರೆಗಿನ ಒಟ್ಟು 24 ಪ್ರಶ್ನೆ ಪತ್ರಿಕೆಗಳನ್ನು ಒಳಗೊಂಡಿದೆ. ಈ ಪುಸ್ತಕವು PSI civil / KSRP/ Detective/ FEB/ Wireless/ Jailer/ intelligence ಹಾಗೂ RSI ಪ್ರಶ್ನೆ ಪತ್ರಿಕೆಗಳನ್ನು ಒಳಗೊಂಡಿದೆ. ಈ ಪುಸ್ತಕವು 2026 ನೇ ಸಾಲಿನ ಪರಿಷ್ಕೃತ 8ನೇ ಮುದ್ರಣವಾಗಿದೆ.

Other Details

author K M Suresh
Publisher Spradha Vijeta
Categories Academics & Competitive Exams
SKU AT24GVS4

Customer Reviews

Please log in to write a review.

Log In

Reviews (0)

No reviews yet. Be the first to review this product!

₹464.00 ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆ PSI ನೇಮಕಾತಿ ಪ್ರಶ್ನೋತ್ತರ ಮಾಲಿಕೆ | K M Suresh | PSI Question Bank | Spradha Vijeta | 9th edition 2026