Free shipping on orders above ₹499
✨ Freedom sale is live — Extra 15% offUse code FREEDOM15 at checkoutEasy returns & secure payments
WELCOME TO
Bookcircle.in
Kitti’s Competitive Siddhantha

ಪ್ರಬಂಧ ಸಿದ್ದಾಂತ | Prabandha Siddhanta | Kitti’s Competitive Siddhantha

₹440.00 ₹549.00 SAVE ₹109

Inclusive of all taxes

In Stock and ready to ship
Enquire on WhatsApp

Product Description

*ಪ್ರಬಂಧ ಸಿದ್ಧಾಂತ (PRABANDHA SIDDHANTA)
* ಪ್ರಬಂಧ ಬರವಣಿಗೆಯ ಸಂಪೂರ್ಣ ಮಾರ್ಗದರ್ಶಿ. ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಪ್ರಬಂಧ (Essay Writing) ವಿಭಾಗ ಅತ್ಯಂತ ನಿರ್ಣಾಯಕ ಪಾತ್ರ ವಹಿಸುತ್ತದೆ. UPSC, KPSC-KAS, PSI, ESI, CDS, NDA ಹಾಗೂ ಇತರೆ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಉತ್ತಮ ಅಂಕ ಗಳಿಸಲು ಕೇವಲ ವಿಷಯ ಜ್ಞಾನ ಸಾಕಾಗುವುದಿಲ್ಲ; ವಿಚಾರಗಳನ್ನು ಸಮರ್ಪಕವಾಗಿ ರಚಿಸುವ ಕೌಶಲ್ಯವೂ ಅಗತ್ಯ. ಈ ಅಗತ್ಯವನ್ನು ಮನಗಂಡು Kitti’s Competitive Siddhantha ವತಿಯಿಂದ ರೂಪುಗೊಂಡಿದೆ “ಪ್ರಬಂಧ ಸಿದ್ಧಾಂತ”. ಈ ಪುಸ್ತಕವು ಪ್ರಬಂಧ ಬರವಣಿಗೆಯನ್ನು ಮೂಲಭೂತ ಹಂತದಿಂದ ಉನ್ನತ ಮಟ್ಟದವರೆಗೆ ಕಲಿಸುವ ಸಮಗ್ರ ಮಾರ್ಗದರ್ಶಿಯಾಗಿದೆ.
UPSC, KPSC, PSI, ESI ಸೇರಿದಂತೆ ವಿವಿಧ ಪರೀಕ್ಷೆಗಳ ಪ್ರಬಂಧಗಳಿಗೆ ಸೂಕ್ತವಾದ Facts, Data, Quotes ಮತ್ತು Examples ಗಳ ಸಮಗ್ರ
150+ Current Affairs ಹಾಗೂ Static Topics ಒಳಗೊಂಡ ವಿಶಾಲ ವಿಷಯ ಸಂಗ್ರಹ
Mind Maps ಮತ್ತು Brainstorming Tools ಮೂಲಕ ಐಡಿಯಾ ನಿರ್ಮಾಣ

Introduction, Body, Conclusion ಬರೆಯುವ Structured Approach
Basic to Advanced Essay Writing Techniques
Model Essays ಮೂಲಕ Answer Writing Practice

ಈ ಪುಸ್ತಕ ಯಾರಿಗೆ ಉಪಯುಕ್ತ?
✔ UPSC Aspirants ✔ KPSC / KAS Aspirants ✔ PSI / ESI Aspirants ✔ CDS / NDA Aspirants ✔ Essay Writing Skill Improve ಮಾಡಬೇಕಾದ ವಿದ್ಯಾರ್ಥಿಗಳು

*ಏಕೆ ಈ ಪುಸ್ತಕ?
ಪ್ರಬಂಧದಲ್ಲಿ ಹೆಚ್ಚು ಅಂಕ ಪಡೆಯುವುದು ಕೇವಲ ಬರೆಯುವುದರಿಂದ ಸಾಧ್ಯವಿಲ್ಲ. ಸರಿಯಾದ Structure + Quality Content + Presentation = High Score ಈ ಮೂರು ಅಂಶಗಳನ್ನು ಒಂದೇ ಪುಸ್ತಕದಲ್ಲಿ ನೀಡುವ ಪ್ರಯತ್ನವೇ ಪ್ರಬಂಧ ಸಿದ್ಧಾಂತ. ನಿಮ್ಮ ಯಶಸ್ಸಿನ ದಾರಿಯಲ್ಲಿ ಮುಂದಿನ ಹೆಜ್ಜೆ ಇಂದೇ PRABANDHA SIDDHANTA ಪುಸ್ತಕವನ್ನು ಪಡೆದು ನಿಮ್ಮ Essay Writing Skill ಅನ್ನು ಮುಂದಿನ ಹಂತಕ್ಕೆ ಕೊಂಡೊಯ್ಯಿರಿ. “ಒಳ್ಳೆಯ ಪ್ರಬಂಧವು ಕೇವಲ ಪದಗಳ ಸಮೂಹವಲ್ಲ; ಅದು ನಿಮ್ಮ ಚಿಂತನೆಯ ಪ್ರತಿಬಿಂಬ.

Other Details

author Kitti’s Competitive Siddhantha
Publisher Viha Publication
Categories Academics & Competitive Exams
SKU DCSE241S

Customer Reviews

Please log in to write a review.

Log In

Reviews (0)

No reviews yet. Be the first to review this product!

₹440.00 ಪ್ರಬಂಧ ಸಿದ್ದಾಂತ | Prabandha Siddhanta | Kitti’s Competitive Siddhantha