1 / 1
Anil Rajimwale
ಮೈಸೂರು ಲ್ಯಾನ್ಸರ್ಸ್: ಮೊದಲನೇ ಮಹಾಯುದ್ಧದ ವೀರಗಾಥೆ | Mysore Lancers - story of Fist World War by ಅನಿಲ್ ರಾಜಿಮ್ ವಾಲೆ, Anil Rajimwale
₹269.00
₹299.00
SAVE ₹30
Inclusive of all taxes
Product Description
೧೯೧೪–೧೮ರ ಮೊದಲ ಮಹಾಯುದ್ಧದಲ್ಲಿ ಮೈಸೂರು ಮಹಾರಾಜರ ಅಪ್ರತಿಮ ಅಶ್ವದಳವಾಗಿದ್ದ ‘ಮೈಸೂರು ಲ್ಯಾನ್ಸರ್ಸ್’ನ ವ್ಯೂಹಾತ್ಮಕ ಪಾತ್ರವನ್ನು ಹಾಗೂ ಅವರ ಸಾಹಸಗಾಥೆಯನ್ನು ಈ ಪುಸ್ತಕದಲ್ಲಿ ಅತ್ಯಂತ ಸ್ವಾರಸ್ಯಕರವಾಗಿ ಕಟ್ಟಿಕೊಡಲಾಗಿದೆ. ಯುದ್ಧದಲ್ಲಿ ಕೇವಲ ಖಡ್ಗ ಮತ್ತು ಈಟಿಗಳನ್ನು ಹಿಡಿದು ಒಟ್ಟೋಮನ್ನರು ಮತ್ತು ಜರ್ಮನ್ನರಂತಹ ಪ್ರಬಲ ಸೇನೆಗಳನ್ನು ಎದುರಿಸಿ ನಮ್ಮ ಸೈನಿಕರು ಮೆರೆದ ಪರಾಕ್ರಮ ಇತಿಹಾಸದಲ್ಲೇ ಅಚ್ಚಳಿಯದ ಅಧ್ಯಾಯ. ೧೯೧೫ರಲ್ಲಿ ಸೂಯೆಜ್ ಕಾಲುವೆ (ಈಜಿಪ್ಟ್) ರಕ್ಷಣೆ ಹಾಗೂ ೧೯೧೭ರ ನಂತರ ಮಧ್ಯಪ್ರಾಚ್ಯದ ಹೈಫಾ, ಜೆರುಸಲೇಂ, ಗಾಜಾ, ಮೆಗಿಡ್ಡೋ, ಶರೋನ್, ಡಮಾಸ್ಕಸ್, ಪ್ಯಾಲೆಸ್ಟೈನ್ ಮತ್ತು ಅಲೆಪ್ಪೋ ನಗರಗಳನ್ನು ಸ್ವತಂತ್ರಗೊಳಿಸುವಲ್ಲಿ ಮೈಸೂರು ಸಂಸ್ಥಾನದ ವೀರರು ತೋರಿದ ಪರಾಕ್ರಮದ ಸಂಕ್ಷಿಪ್ತ ರೂಪವೇ ಈ ಕೃತಿ. ಲೇಖಕರ ಪರಿಚಯ:
ಲೇಖಕರಾದ ಅನಿಲ್ ರಾಜೇ ಅರಸ್ ಅವರು ಮೈಸೂರಿನವರಾಗಿದ್ದು, ಪತ್ರಕರ್ತರಾಗಿ ಮೂರು ದಶಕಗಳಿಗೂ ಹೆಚ್ಚು ಕಾಲದ ಅನುಭವ ಹೊಂದಿದ್ದಾರೆ. ‘ದಿ ಹಿಂದೂ ಬಿಸಿನೆಸ್ ಲೈನ್’, ‘ಬಿಸಿನೆಸ್ ಸ್ಟ್ಯಾಂಡರ್ಡ್’, ‘ದಿ ಎಕನಾಮಿಕ್ ಟೈಮ್ಸ್’ ಮತ್ತು ‘ಆಂದೋಲನ ಈವ್ನಿಂಗ್ ಡೈಲಿ’ ಮುಂತಾದ ಪ್ರತಿಷ್ಠಿತ ಮಾಧ್ಯಮ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸಿದ ಅನುಭವ ಇವರಿಗಿದೆ.
Other Details
| author | Anil Rajimwale |
|---|---|
| Publisher | Prism Books Pvt Ltd |
| Categories | Non-Fiction, Shop All Non-Fiction, History & Politics |
| SKU | SKU-728183F9 |
Customer Reviews
Please log in to write a review.
Log InReviews (0)
No reviews yet. Be the first to review this product!
Similar Products
₹269.00
ಮೈಸೂರು ಲ್ಯಾನ್ಸರ್ಸ್: ಮೊದಲನೇ ಮಹಾಯುದ್ಧದ ವೀರಗಾಥೆ | Mysore Lancers - story of Fist World War by ಅನಿಲ್ ರಾಜಿಮ್ ವಾಲೆ, Anil Rajimwale