Free shipping on orders above ₹499
✨ Freedom sale is live — Extra 15% offUse code FREEDOM15 at checkout•Easy returns & secure payments
WELCOME TO
Bookcircle.in
Jaipal Reddy

ಮೆಂಟಲ್ ಎಬಿಲಿಟಿ Mental Ability | ಜೈಪಾಲ್ ರೆಡ್ಡಿ | ಚಾಣಕ್ಯ ಪ್ರಕಾಶನl 2026 Jaipal Reddy

₹315.00 ₹350.00 SAVE ₹35

Inclusive of all taxes

In Stock and ready to ship
Enquire on WhatsApp

Product Description

ಚಾಣಕ್ಯ ಕರಿಯರ್ ಅಕಾಡೆಮಿ, ವಿಜಯಪುರ ಇವರ ಪ್ರಕಾಶನದಿಂದ ಹೊರತರಲಾಗಿರುವ ಮೆಂಟಲ್ ಎಬಿಲಿಟಿ ಪುಸ್ತಕವು ಜೈಪಾಲ್ ರೆಡ್ಡಿ ಇವರಿಂದ ರಚಿತವಾಗಿದ್ದು, ಈ ಪುಸ್ತಕವು KAS PSI HSTR GPSTR Banking FDA SDA NTSE-NMMS ಸೇರಿದಂತೆ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗೂ ಉಪಯುಕ್ತವಾಗಿದೆ. 5th edition 2026

ಪುಸ್ತಕದ ಪರಿವಿಡಿ :

* ಸರಣಿ/ಶ್ರೇಣಿ - Series

* ಸಾಮ್ಯತೆ - Analogy

* ಭಿನ್ನವಾದವುಗಳನ್ನು ಗುರುತಿಸುವುದು - Finding The Odd ones

* ಸಂಖ್ಯೆಗಳ ಸಂಬಂಧ - Relationship of Numbers

* ವೆನ್ ನಕ್ಷೆಗಳು - Venn Diagrams

* ಆಕೃತಿಗಳ ಸಂಖ್ಯೆ ಏಣಿಸುವುದು - Counting Number of Figures

* ವಯಸ್ಸು - Age

* ದಿನಸೂಚಿ - Calendar

* ದಿಕ್ಕುಗಳು - Directions

* ಸ್ಥಾನ ಹೊಂದಾಣಿಕೆ - Seating/Placing Arrangement

* ರಕ್ತ ಸಂಬಂಧಗಳು - Blood Relations

* ಅಕ್ಷರ / ಅಂಕಿ ಮಾಲೆ ಪರೀಕ್ಷೆ - Alpha Numerical Sequence Test

* ಹೇಳಿಕೆ ಮತ್ತು ತೀರ್ಮಾನಗಳು - Statement & Conclusions

* ದಾಳ - Dice

* ಗುಪ್ತ ಸಂಕೇತಗಳು - Coding & De-Coding

* ಗಡಿಯಾರ - Clock

* ಕಾಲ, ದೂರ ಮತ್ತು ವೇಗ - Time, Distance & Speed

* ಕಾಲ ಮತ್ತು ಕೆಲಸ - Time & Work

* ರೈಲಿನ ಸಮಸ್ಯೆ - Train Problem

* ಸರಳೀಕರಣ - Simplification

Other Details

author Jaipal Reddy
Publisher Chanakya Prakashana
Categories Academics & Competitive Exams
SKU 674532

Customer Reviews

Please log in to write a review.

Log In

Reviews (0)

No reviews yet. Be the first to review this product!

₹315.00 ಮೆಂಟಲ್ ಎಬಿಲಿಟಿ Mental Ability | ಜೈಪಾಲ್ ರೆಡ್ಡಿ | ಚಾಣಕ್ಯ ಪ್ರಕಾಶನl 2026 Jaipal Reddy