1 / 1
Sahana
ಮನರಂಜನೆಯ ಕಥೆಗಳು (ಕಿರಿಯರ ಕಥಾಮಾಲೆ) Manaranjaneya Kathegalu By Sahana
₹99.00
₹110.00
SAVE ₹11
Inclusive of all taxes
Product Description
ಬಾಲ್ಯದಲ್ಲಿ ಮಕ್ಕಳ ದೈಹಿಕ ಬೆಳವಣಿಗೆಯಷ್ಟೇ ಅವರ ಮಾನಸಿಕ ಬೆಳವಣಿಗೆಯೂ ಮುಖ್ಯ. ಸಾಹಸೀ ಮನೋಭಾವ, ಪ್ರಯತ್ನ , ಕಷ್ಟ ಸಹಿಷ್ಣುತೆ, ಸತ್ಯಸಂಪನ್ನತೆ ಇತ್ಯಾದಿಗಳು ಮಕ್ಕಳಲ್ಲಿ ಮೂಡಿಸುವಂತೆ ಮಾಡುವಲ್ಲಿ ಕಥೆಗಳ ಪಾತ್ರ ಹಿರಿದು. ಮಕ್ಕಳಲ್ಲಿ ಕನ್ನಡ ಭಾಷೆಯ ಬಗೆಗೆ ಒಲವು ಮೂಡುವಂತೆ, ಪುಸ್ತಕಗಳಲ್ಲಿ ಆಸಕ್ತಿ ಮೂಡಿಸುವಂತೆ ಓದುವ ಹವ್ಯಾಸವನ್ನು ಬೆಳೆಸುವುದು ನಮ್ಮ ಆಶಯ. ಈ ಸಂಕಲನದಲ್ಲಿ ಮಕ್ಕಳ ಕುತೂಹಲವನ್ನು ಕೆರಳಿಸುವಂಥ ಕಥೆಗಳನ್ನು ಆರಿಸಿ ಕೊಡಲಾಗಿದೆ. ಈ ಸಂಕಲನದಲ್ಲಿ ಪ್ರಸಿದ್ಧ ಮಕ್ಕಳ ಕಥೆಗಾರರಾದ ನೀಲಾಂಬರಿ, ಪ. ರಾಮಕೃಷ್ಣ ಶಾಸ್ತ್ರಿ , ನವಗಿರಿನಂದ, ಪಳಕಳ ಸೀತಾರಾಮ ಭಟ್ಟ , ಕಮಲಾ ರಾಮಸ್ವಾಮಿ, ಎನ್ಕೆ. ಸುಬ್ರಹ್ಮಣ್ಯ ಮತ್ತು ‘ದತ್ತಾತ್ರಯ’ ಯಲ್ಲಾಪುರ ಇವರ ಕಥೆಗಳು ಸೇರಿವೆ. ಹರಿಶ್ಚಂದ್ರ ಶೆಟ್ಟಿಯವರ ಅಂದವಾದ ಚಿತ್ರಗಳಿಂದ ಕೂಡಿದ ಈ ಕಥೆಗಳು ಮಕ್ಕಳ ಮನರಂಜಿಸಿ ಅವರು ಇನ್ನೂ ಹೆಚ್ಚು ಪುಸ್ತಕಗಳನ್ನು ಓದುವಂತೆ ಪ್ರೇರೇಪಿಸಲಿ.
Other Details
| author | Sahana |
|---|---|
| Categories | Children’s Books, Shop All Children’s Books, Story Books |
| SKU | 5562 |
Customer Reviews
Please log in to write a review.
Log InReviews (0)
No reviews yet. Be the first to review this product!
Similar Products
₹99.00
ಮನರಂಜನೆಯ ಕಥೆಗಳು (ಕಿರಿಯರ ಕಥಾಮಾಲೆ) Manaranjaneya Kathegalu By Sahana