Free shipping on orders above ₹499
✨ Freedom sale is live — Extra 15% offUse code FREEDOM15 at checkoutEasy returns & secure payments
WELCOME TO
Bookcircle.in
Lalsab PSI

ಐರಾ ಸಾಮಾನ್ಯ ವಿಜ್ಞಾನ ಮತ್ತು ತಂತ್ರಜ್ಞಾನ | Lalsab PSI

₹480.00 ₹599.00 SAVE ₹119

Inclusive of all taxes

In Stock and ready to ship
Enquire on WhatsApp

Product Description

ಐರಾ ಅಕಾಡೆಮಿ ಯುಟ್ಯೂಬ್ ಚಾನೆಲ್ ನ ಗೌರವ ಮಾರ್ಗದರ್ಶಕರಾದ ಶ್ರೀ ಲಾಲ್ ಸಾಬ್ ಪಿಎಸ್ಐ ಇವರ ಮಾರ್ಗದರ್ಶನದಲ್ಲಿ ರಚನೆಗೊಂಡಿರುವ "ಐರಾ ಸಾಮಾನ್ಯ ವಿಜ್ಞಾನ ಮತ್ತು ತಂತ್ರಜ್ಞಾನ" ಪುಸ್ತಕವು ಪ್ರಸ್ತುತ ಬದಲಾದ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸುತ್ತಿರುವ ಸ್ಪರ್ಧಾರ್ಥಿಗಳಲ್ಲಿ ಇರಲೇಬೇಕಾದಂತಹ ವಿಜ್ಞಾನದ ಪುಸ್ತಕವಾಗಿದೆ!

ಪುಸ್ತಕದ ವಿಶೇಷತೆ :
ಈ ಪುಸ್ತಕವು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ನಡೆಸುವಂತಹ ಎಲ್ಲಾ ಪರೀಕ್ಷೆಗಳಿಗೆ ಓದಲೇಬೇಕಾದ ಪುಸ್ತಕವಾಗಿದ್ದು,
ಸಂಪೂರ್ಣವಾಗಿ NCERT, DSERT ಅಧರಿಸಿ ಹಾಗೂ AI TECHNOLOGY ಬಳಸಿ ರಚಿಸಲಾಗಿದೆ.
>ಪುಸ್ತಕವು ಯಾರಿಗೆ ಅನುಕೂಲ?
ಈ ಪುಸ್ತಕವು ಕೇಂದ್ರ ಸರ್ಕಾರದ ವಿವಿಧ ಪರೀಕ್ಷಾ ಪ್ರಾಧಿಕಾರಗಳಾದ UPSC, SSC, RRB etc ಮತ್ತು ರಾಜ್ಯ ಸರ್ಕಾರದ KPSC, KEA, KSP ಹಾಗೂ ಇತರೆ ರಾಜ್ಯಗಳ ಪರೀಕ್ಷಾ ಪ್ರಾಧಿಕಾರಗಳು ನಡೆಸುವ ಎಲ್ಲಾ ರೀತಿಯ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಹೇಳಿ ಮಾಡಿಸಿರುವಂತಹ ಪುಸ್ತಕವಾಗಿದೆ!!!
>ಈ ಪುಸ್ತಕ ಒಳಗೊಂಡಿರುವ ವಿಷಯಗಳು
1) ಸಂಪೂರ್ಣ ಜೀವಶಾಸ್ತ್ರ
2) ಸಂಪೂರ್ಣ ರಾಸಾಯನಶಾಸ್ತ್ರ
3) ಸಂಪೂರ್ಣ ಭೌತಶಾಸ್ತ್ರ
4) ಪ್ರಮುಖ ಅನ್ವಯ ವಿಜ್ಞಾನ
5) ಪ್ರಮುಖ ವಿಜ್ಞಾನ ಮತ್ತು ತಂತ್ರಜ್ಞಾನ ಅಧ್ಯಾಯಗಳು
6) ಪ್ರಮುಖವಾದ ಪರಿಸರ ವಿಜ್ಞಾನದ ಅಧ್ಯಾಯಗಳು
7) ವಿಜ್ಞಾನದ ಪ್ರಚಲಿತ ಘಟನೆಗಳು

Other Details

author Lalsab PSI
Publisher AYRA PUBLISHER
Categories Academics & Competitive Exams
SKU BG24AV32G1

Customer Reviews

Please log in to write a review.

Log In

Reviews (0)

No reviews yet. Be the first to review this product!

₹480.00 ಐರಾ ಸಾಮಾನ್ಯ ವಿಜ್ಞಾನ ಮತ್ತು ತಂತ್ರಜ್ಞಾನ | Lalsab PSI