Free shipping on orders above ₹499
✨ Freedom sale is live — Extra 15% offUse code FREEDOM15 at checkoutEasy returns & secure payments
WELCOME TO
Bookcircle.in
Shanthappa Sir

ಭಾರತೀಯ ಸಂವಿಧಾನ HYT ಪುಸ್ತಕ | ಶಾಂತಪ್ಪ ಸರ್ | Shanthappa Sir | Shantha Marga publication

₹356.00 ₹444.00 SAVE ₹88

Inclusive of all taxes

In Stock and ready to ship
Enquire on WhatsApp

Product Description

IAS ಪರೀಕ್ಷೆಯನ್ನು ಕನ್ನಡದಲ್ಲಿ ಪಾಸ್ ಮಾಡಿದ ಶಾಂತಪ್ಪ ಸರ್ ಅವರು, ಪರೀಕ್ಷಾ ದೃಷ್ಟಿಕೋನದಿಂದ ರಚಿಸಿದಂತಹ ಪುಸ್ತಕವೇ ಪೊಲಿಟಿ HYT ಬುಕ್. ಇಲ್ಲಿ ವಿಷಯ, ತದನಂತರದಲ್ಲಿ Traps ಅಂದರೆ ಗೊಂದಲಕ್ಕೆ ದೂಡುವಂತಹ ಅಂಶಗಳು ಕೊನೆಯಲ್ಲಿ, ಹಿಂದಿನ ಪ್ರಶ್ನೆ ಪತ್ರಿಕೆಗಳನ್ನು ಸೇರಿಸಲಾಗಿದೆ. ಈ ಪುಸ್ತಕ ಅನುಭವದ ಆಳಮತ್ತು ಜ್ಞಾನದ ಶಿಖರದಿಂದ ಮೂಡಿಬಂದಂತಹ ಪುಸ್ತಕವಾಗಿದ್ದು. Gen Z ಮಾದರಿಯಲ್ಲಿ ರಚನೆಯಾಗಿದೆ. ಪಠ್ಯಗಳ ನಡು ನಡುವೆ ಶಾಂತಪ್ಪ ಸರ್ ಅವರ ಸಲಹೆಗಳು ಮತ್ತು ಮಾರ್ಗದರ್ಶನಗಳು ಓದಿನ ರುಚಿಯನ್ನು ಮತ್ತಷ್ಟು ಹೆಚ್ಚಿಸುವ ಅಂಶಗಳಾಗಿವೆ. ಯಾವ ಪರೀಕ್ಷೆಗೆ ಅನುಕೂಲ? ಐಎಎಸ್, KAS, ಮತ್ತು KEA ಪರೀಕ್ಷೆಗಳಿಗೆ ಅತ್ಯಂತ ಅವಶ್ಯಕವಾದ ಮಾಹಿತಿಯನ್ನು ಒಳಗೊಂಡಿದೆ. Prelims mains and interview ಗೆ ಅನುಕೂಲವಾಗುವಂತಹ Tips ಸಹ ಇಲ್ಲಿ ನೋಡಬಹುದು.

Other Details

author Shanthappa Sir
Publisher Shantha Marga publication
Categories Academics & Competitive Exams
SKU S2A3D75

Customer Reviews

Please log in to write a review.

Log In

Reviews (0)

No reviews yet. Be the first to review this product!

₹356.00 ಭಾರತೀಯ ಸಂವಿಧಾನ HYT ಪುಸ್ತಕ | ಶಾಂತಪ್ಪ ಸರ್ | Shanthappa Sir | Shantha Marga publication