Free shipping on orders above ₹499
✨ Freedom sale is live — Extra 15% offUse code FREEDOM15 at checkoutEasy returns & secure payments
WELCOME TO
Bookcircle.in
Na Dsouza

ಗೋಪಿಯ ಗೊಂಬೆ Gopiya Gombe By ಡಿಸೋಜ ನಾ. Na Dsouza

₹50.00 ₹55.00 SAVE ₹5

Inclusive of all taxes

In Stock and ready to ship
Enquire on WhatsApp

Product Description

ಪ್ರಿಯ ಕಿರಿಯ ಮಿತ್ರರೇ, ಜಾಣ-ಜಾಣೆಯರಾದ ನಿಮ್ಮ ಓದಿನ ಅಭಿರುಚಿ ಹೆಚ್ಚಿಸುವ, ನಿಮಗೆ ಮನರಂಜನೆ ನೀಡುವ, ನಿಮ್ಮ ಕುತೂಹಲ ಕೆರಳಿಸುವ, ಅದೇ ವೇಳೆ ನೀತಿ ಸಂದೇಶ ಸಾರುವ ಉದ್ದೇಶ ಈ ಪುಸ್ತಕದ್ದು. ಗೋಪಿ ತನ್ನ ಚಿಕ್ಕಮ್ಮನ ಮನೆಯಿಂದ ಒಂದು ಚಂದದ ಗೊಂಬೆ ತರುತ್ತಾನೆ. ಅಂದಿನಿಂದ ಸದಾ ಅದರೊಂದಿಗೆ ಆಟ. ಒಮ್ಮೆ ಹೀಗೆ ಆಟವಾಡುತ್ತಿದ್ದಾಗ ಬೀಸಿದ ಬಿರುಸು ಗಾಳಿಗೆ ಗೊಂಬೆ ಕೈಗೆಟುಕಲಾರದಷ್ಟು ದೂರ ಹಾರಿಬಿಟ್ಟಿತು. ಮನೆಗೆ ಓಡಿಬಂದ ಗೋಪಿ ಅಕ್ಕನ ಜೊತೆಗೆ ಹಿಂದಕ್ಕೆ ಹೋಗುವಷ್ಟರಲ್ಲಿ ಆ ಗೊಂಬೆ ಮಾಯ...ಪಾಪ ಗೋಪಿಯ ಗೋಳು ಹೇಳತೀರದು. ಗೋಪಿ ತನ್ನ ಪ್ರೀತಿಯ ಗೊಂಬೆಯನ್ನು ಕಳೆದುಕೊಂಡನೆ ? ನೀವೇ ಓದಿ.

Other Details

author Na Dsouza
Publisher Navakarnataka Publications Private Limited
Categories Children’s Books, Shop All Children’s Books, Story Books
SKU 4242

Customer Reviews

Please log in to write a review.

Log In

Reviews (0)

No reviews yet. Be the first to review this product!

₹50.00 ಗೋಪಿಯ ಗೊಂಬೆ Gopiya Gombe By ಡಿಸೋಜ ನಾ. Na Dsouza