Free shipping on orders above ₹499
✨ Freedom sale is live — Extra 15% offUse code FREEDOM15 at checkoutEasy returns & secure payments
WELCOME TO
Bookcircle.in
ಸಂಪಾದಕರು : ಪ್ರೊ. ಪಿ. ವಿ. ಬಾಪಟ್ Pro. PV Bapat

ಬೌದ್ಧ ಭಾರತ : 2500 ವರ್ಷಗಳ ಬೌದ್ಧ ಧರ್ಮ

₹468.00 ₹550.00 SAVE ₹82

Inclusive of all taxes

In Stock and ready to ship
Enquire on WhatsApp

Product Description

ಅನೇಕ ಕಷ್ಟ ಕಾರ್ಪಣ್ಯಗಳಿಗೆ ಸಿಲುಕಿದ ಮನುಕುಲವು ಕೆಲವೊಮ್ಮೆ ತನ್ನ ಅಸ್ತಿತ್ವದ ಉದ್ದೇಶವನ್ನು ಅರಿತುಕೊಂಡು ಎಸಗಿದ ತಪ್ಪುಗಳನ್ನು ಸರಿಪಡಿಸಿಕೊಂಡು ಮುಂದೆ ಸಾಗುತ್ತದೆ. ನಂತರ ಅದು ಮುಂದಿನ ಕ್ರಿಯೆಯಲ್ಲಿ ತನ್ನನ್ನು ತಾನೇ ಮರೆತುಹೋಗುತ್ತದೆ. ಬುದ್ಧನು ಒಂದು ಬಗೆಯ ಹೊಸ ಮನುಕುಲವನ್ನು ಸೃಷ್ಟಿಸಲು ಯತ್ನಿಸಿದನು. ಅದು ಉಲ್ಲೇಖಿಸುವ ವಿಷಯಗಳು ಎಲ್ಲ ದಿಕ್ಕುಗಳಲ್ಲಿಯೂ ಹರಡಿರುತ್ತವೆ. ರಾಜಕೀಯ ಭಿನ್ನತೆಗಳಿದ್ದರೂ ಜಗತ್ತೆಲ್ಲ ಒಂದೇ ಎಂಬ ಭಾವನೆಯಿದೆ. ಆದರೆ ಮನುಷ್ಯರಲ್ಲಿ ತುಂಬಿಕೊಂಡಿರುವ ಸ್ವಾರ್ಥ, ಈರ್ಷ್ಯ, ಸಂಕುಚಿತ ಮನೋಭಾವಗಳು ಜಗತ್ತನ್ನು ಅನೇಕ ಬಣಗಳನ್ನಾಗಿಸಿದೆ. ಇಂದು ನಮಗೆ ಅಗತ್ಯವಾಗಿರುವ ಅಂಶವೆಂದರೆ ನಮ್ಮಲ್ಲಿ ನಿಷ್ಠೆ ಭಿನ್ನತೆಗಳಿದ್ದರೂ ನಾವೆಲ್ಲರೂ ಒಂದೇ ಎಂಬ ಭಾವನೆಯನ್ನು ಬೆಳೆಸಿಕೊಳ್ಳಬೇಕಾಗಿದೆ. ನಾವು ಕಳೆದುಕೊಂಡಿರುವ ಆಧ್ಯಾತ್ಮಿಕ ಸ್ವಾತಂತ್ರ್ಯವನ್ನು ಮರಳಿ ಪಡೆಯುವುದು ಆವಶ್ಯಕವಾಗಿದೆ (ಆತ್ಮಬಲಂ ನ ಪರಂ ವಿದ್ಯತೇ). ಈ ಶಾಂತಿಯನ್ನು ಪಡೆಯಲು ನಾವು ಆಂತರಿಕ ಸೌಹಾರ್ದತೆ, ಮೈತ್ರಿ, ಆತ್ಮದ ಶುಚಿತ್ವ ಮುಂತಾದವುಗಳನ್ನು ಹೊಂದುವುದು ಅಗತ್ಯ ನಾವು ನಮ್ಮತನವನ್ನು ತೋರುವುದು ಅಗತ್ಯ ಮುಕ್ತ ಚಿಂತನೆಯು ಯಾವುದೇ ಬಗೆಯ ನಿರ್ಬಂಧಗಳನ್ನು ಹೊಂದಿರದೆ, ಎಲ್ಲ ಮನುಷ್ಯರೂ ಸಾಮಾನರು ಎಂಬ ಭಾವನೆಯಿಂದ ಮುನ್ನಡೆಯಬೇಕು. ಇದು ಯಾವುದೇ ಬಗೆಯ ಅಕಾರ್ಯಗಳನ್ನೂ ಕೈಗೊಳ್ಳುವುದಿಲ್ಲ. ಅದು ಕಾಲ ಮತ್ತು ಸಾವಿನ ಮಿತಿಯನ್ನು ಮೀರಿ ಶಾಶ್ವತವಾದ ಜೀವನವನ್ನು ನಡೆಸಲು ಯತ್ನಿಸುತ್ತದೆ. ಎಸ್. ರಾಧಾಕೃಷ್ಣನ್ (ಮುನ್ನುಡಿಯಿಂದ)

Other Details

author ಸಂಪಾದಕರು : ಪ್ರೊ. ಪಿ. ವಿ. ಬಾಪಟ್ Pro. PV Bapat
Publisher Sapna Book House
Categories Non-Fiction, Shop All Non-Fiction, History & Politics
SKU BC2500BB

Customer Reviews

Please log in to write a review.

Log In

Reviews (0)

No reviews yet. Be the first to review this product!

₹468.00 ಬೌದ್ಧ ಭಾರತ : 2500 ವರ್ಷಗಳ ಬೌದ್ಧ ಧರ್ಮ