1 / 1
Lakshman Gaikwad
ಉಚಲ್ಯಾ Uchalya By Lakshman Gaikwad, ಲಕ್ಷ್ಮಣ ಗಾಯಕವಾಡ
₹108.00
₹120.00
SAVE ₹12
Inclusive of all taxes
Product Description
‘ಉಚಲ್ಯಾ’ ಶ್ರೀ ಲಕ್ಷ್ಮಣ ಗಾಯಕವಾಡರು ಮರಾಠಿಯಲ್ಲಿ ಬರೆದ ಆತ್ಮಕಥೆಯ ಕನ್ನಡ ಅನುವಾದ. ಇದು ೧೯೮೮ನೇ
ವರ್ಷದ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತ ಕೃತಿ. ಇಲ್ಲಿನ ಭಾಷೆಗೆ ಶೃಂಗಾರದ ಸೋಗಿಲ್ಲ.
ಆದರೆ ನೇರ ಎದೆಗೆ ತಾಗುವ ನಿಷ್ಠುರ ಗುಣವಿದೆ. ನೂರಾರು ವರ್ಷಗಳಿಂದ ತುಳಿತಕ್ಕೊಳಗಾದ ಜನರ ನೋವಿನ,
ಸಿಟ್ಟಿನ, ತಳಮಳದ, ಅಸಹಾಯಕತೆಯ ನಿಟ್ಟುಸಿರಿದೆ. ಬ್ರಿಟಿಷರಿಂದ ಕ್ರಿಮಿನಲ್ ಟ್ರೈಬ್ ಎಂಬ ಹಣೆಪಟ್ಟಿ
ಅಂಟಿಸಿಕೊಂಡ ಬುಡಕಟ್ಟಿನಲ್ಲಿ ಹುಟ್ಟಿದ ಶ್ರೀ ಲಕ್ಷ್ಮಣ ಗಾಯಕವಾಡರು ಹೊರ ಜಗತ್ತಿಗೆ ಅಪರಿಚಿತವಾಗಿರುವ
ಹಲವಾರು ಒಳನೋಟಗಳನ್ನು ಇಲ್ಲಿ ಚಿತ್ರಿಸಿದ್ದಾರೆ. ತಮ್ಮ ಜನರ ಬದುಕಿನ ಬಗ್ಗೆ ಇತರರೂ ಕಣ್ಣು ತೆರೆಯುವಂತೆ
ಮಾಡುವ ಪ್ರಾಮಾಣಿಕ ಪ್ರಯತ್ನ ಮಾಡಿದ್ದಾರೆ.
Other Details
| author | Lakshman Gaikwad |
|---|---|
| Publisher | Navakarnataka Publications Private Limited |
| Categories | Shop All Fiction, Fiction, Non-Fiction, Shop All Non-Fiction, Biographies & Memoirs, History & Politics |
| SKU | 51G11 |
Customer Reviews
Please log in to write a review.
Log InReviews (0)
No reviews yet. Be the first to review this product!
Similar Products
₹108.00
ಉಚಲ್ಯಾ Uchalya By Lakshman Gaikwad, ಲಕ್ಷ್ಮಣ ಗಾಯಕವಾಡ