Free shipping on orders above ₹499
✨ Freedom sale is live — Extra 15% offUse code FREEDOM15 at checkoutEasy returns & secure payments
WELCOME TO
Bookcircle.in
K Srinath

ದ ಈಡಿಯಟ್ : ಕಾದಂಬರಿ | The Idiot By Fyodor Dostoevsky, ಫ್ಯೋದೋರ್ ದಾಸ್ತೋವ್ಸ್ ಕಿ ಅನು: ಕೆ ಶ್ರೀನಾಥ್, K Srinath

₹845.00 ₹995.00 SAVE ₹150

Inclusive of all taxes

In Stock and ready to ship
Enquire on WhatsApp

Product Description

<p class="MsoNormal" style="text-align:justify"><span style="font-family:&quot;Nirmala UI&quot;,sans-serif">ದ ಈಡಿಯಟ್' ಕಾದಂಬರಿಯು ಒಳ್ಳೆಯದು ಮತ್ತು ಕೆಟ್ಟದರ ನಡುವಿನ ನಿರಂತರ ಹೋರಾಟದ ಬಗ್ಗೆ ಆಳವಾಗಿ ಪರಿಶೋಧಿಸುತ್ತದೆ ಎಂದು ಹಲವು ವಿಮರ್ಶಕರು ಗುರುತಿಸುತ್ತಾರೆ. ಆ ಹೋರಾಟವು ಬಾಹ್ಯದ ಹೋರಾಟವಷ್ಟೇ ಆಗಿರದೆ ಪಾತ್ರಗಳ ಆಂತರಿಕ ಹೋರಾಟಗಳ ಬಗ್ಗೆಯೂ ಕೂಡ ವಿಷದವಾಗಿ ಪರಿಶೀಲಿಸುತ್ತದೆ. ಎಲ್ಲ ಜನರಲ್ಲಿನ ಮೂಲಭೂತವಾದ ಒಳಿತಿನ ಬಗೆಗಿನ ಮೂಯಿಷ್ಠಿನ್‌ನ ಪ್ರಶ್ನಾತೀತವಾದ ನಂಬಿಕೆಯು ಉಳಿದವರ ನಡೆಗಳಿಂದ ನಿರಂತರವಾಗಿ ಒರೆಗಲ್ಲಿನ ಪರೀಕ್ಷೆಗೆ ಗುರಿಯಾಗುತ್ತಿರುತ್ತದೆ. ಈ ಕಾದಂಬರಿಯು ಸಮಾಜ ಮತ್ತು ವ್ಯಕ್ತಿಯ ನಡುವೆ ಇರುವಂತಹ ಉದ್ವಿಘ್ನತೆಗಳನ್ನು ಅನ್ವೇಷಣೆಗೆ ಗುರಿಪಡಿಸುತ್ತದೆ. ಮೂಯಿಷ್ಠಿನ್‌ನ ವಿಶಿಷ್ಟವಾದಂತಹ ದೃಷ್ಟಿಕೋನ ಮತ್ತು ಮೌಲ್ಯಗಳು ಸೆಂಟ್ ಪೀಟರ್ಸಬರ್ಗ್‌ನಲ್ಲಿ ಸ್ಥಾಪಿತವಾದಂತಹ ನಿಯಮಗಳ ಮತ್ತು ನಿರೀಕ್ಷೆಗಳ ಜೊತೆಯಲ್ಲಿ ಸಂಘರ್ಷಿಸುತ್ತವೆ; ಇದು ದುರಂತ ಮತ್ತು ವೈರುಧ್ಯಕ್ಕೆ ಎಡೆಮಾಡಿಕೊಡುತ್ತದೆ. ಈ ಸಂಘರ್ಷವನ್ನು ಎಲ್ಲ ಸಂಕೀರ್ಣತೆಗಳೊಂದಿಗೆ ಚಿತ್ರಿಸಿರುವುದಕ್ಕಾಗಿಯೇ ಇದನ್ನು ಕಾಲಾತೀತವಾದ ಮೇರು ಕೃತಿ ಎಂದು ಬಣ್ಣಿಸಲಾಗಿದೆ.</span><o:p></o:p></p>

Other Details

author K Srinath
Publisher Aakruti Pustaka
Categories Shop All Fiction, Fiction, Classics & Literary Fiction
SKU 21121

Customer Reviews

Please log in to write a review.

Log In

Reviews (0)

No reviews yet. Be the first to review this product!

₹845.00 ದ ಈಡಿಯಟ್ : ಕಾದಂಬರಿ | The Idiot By Fyodor Dostoevsky, ಫ್ಯೋದೋರ್ ದಾಸ್ತೋವ್ಸ್ ಕಿ ಅನು: ಕೆ ಶ್ರೀನಾಥ್, K Srinath