Free shipping on orders above ₹499
✨ Freedom sale is live — Extra 15% offUse code FREEDOM15 at checkoutEasy returns & secure payments
WELCOME TO
Bookcircle.in
Rangaswamy mookanahalli

ಸಾಲ: ಮಾಡಿ(ಲ್ಲ)ದವನೇ ಸರದಾರ! | Saala: Madi(lla)davane Saradara!

₹230.00 ₹270.00 SAVE ₹40

Inclusive of all taxes

In Stock and ready to ship
Enquire on WhatsApp

Product Description

ಇವತ್ತು ಇಡೀ ಜಗತ್ತು ನಿಂತಿರುವುದು ಸಾಲದ ಮೇಲೆ! ಬಂಡವಾಳಶಾಹಿ ವ್ಯವಸ್ಥೆಯು ನಮಗೆ ಅನಗತ್ಯವಾದ ವಸ್ತುಗಳನ್ನು ಉತ್ಪಾದಿಸಿ, ಮಾರ್ಕೆಟಿಂಗ್ ತಂತ್ರಗಳ ಮೂಲಕ ಅದನ್ನೇ ನಮಗೆ ಮಾರಿ, ಹಣವಿಲ್ಲದಿದ್ದರೆ ಸಾಲವನ್ನೂ ನೀಡಿ ನಮ್ಮನ್ನು ನಿರಂತರ ಸಾಲಗಾರರನ್ನಾಗಿ ಮಾಡುತ್ತಿದೆ. ನಮಗೆ ಬೇಡವಾದ ವಸ್ತುಗಳಿಗಾಗಿ ಸಾಲ ಮಾಡಿ, ಆ ಕಂತು (EMI) ಕಟ್ಟಲು ನಮ್ಮ ಅಮೂಲ್ಯ ಸಮಯವನ್ನೇ ಒತ್ತೆಯಿಟ್ಟು ದುಡಿಯುವ ಚಕ್ರವ್ಯೂಹದಲ್ಲಿ ನಾವಿದ್ದೇವೆ. "ಸಾಲ ಮಾಡುವುದು ತಪ್ಪಲ್ಲ. ಆದರೆ 'ಲಿವರೇಜ್' (Leverage) ಶಕ್ತಿಯ ಅರಿವಿಲ್ಲದೆ ಸಾಲ ಮಾಡುವುದು ಅಪರಾಧ!" ಎನ್ನುವ ರಂಗಸ್ವಾಮಿ ಮೂಕನಹಳ್ಳಿ ಅವರು, ಈ ಕೃತಿಯ ಮೂಲಕ ಸಾಲದ ಹಿಂದಿರುವ ಅರ್ಥಶಾಸ್ತ್ರ, ಹಣಕಾಸು ನಿರ್ವಹಣೆ ಹಾಗೂ ಲಿವರೇಜ್ ಶಕ್ತಿಯನ್ನು ಅತ್ಯಂತ ಸರಳವಾಗಿ ಪರಿಚಯಿಸಿದ್ದಾರೆ. ಪ್ರತಿಯೊಬ್ಬ ಸಾಮಾನ್ಯ ನಾಗರಿಕನೂ ಆರ್ಥಿಕ ಸ್ವತಂತ್ರ ಪಡೆಯಲು ಓದಲೇಬೇಕಾದ ಕೃತಿಯಿದು.

Other Details

author Rangaswamy mookanahalli
Publisher Sawanna Enterprises
Categories Business & Economics, Shop All Business & Economics, Productivity & Time Management
SKU BCSW0T42

Customer Reviews

Please log in to write a review.

Log In

Reviews (0)

No reviews yet. Be the first to review this product!

₹230.00 ಸಾಲ: ಮಾಡಿ(ಲ್ಲ)ದವನೇ ಸರದಾರ! | Saala: Madi(lla)davane Saradara!