Free shipping on orders above ₹499
✨ Freedom sale is live — Extra 15% offUse code FREEDOM15 at checkoutEasy returns & secure payments
WELCOME TO
Bookcircle.in
G P Basavaraju

ಲು ಷುನ್ ಕಥೆಗಳು |Lu Shun Kathegalu By ಜಿ ಪಿ ಬಸವರಾಜು, G P Basavaraju

₹180.00 ₹200.00 SAVE ₹20

Inclusive of all taxes

In Stock and ready to ship
Enquire on WhatsApp

Product Description

ಲು ಷುನ್ ಈ ಕತೆಗಳನ್ನು ಬರೆದು ಸರಿಯಾಗಿ ಒಂದು ಶತಮಾನ ಕಳೆದುಹೋಗಿದೆ. ಆಗಿನ ಚೀನಾದ ಸ್ಥಿತಿಗತಿಗಳು, ಪ್ಯೂಡಲ್ ವ್ಯವಸ್ಥೆಯ ಕ್ರೌರ್ಯ, ಮುಗ್ಧ ಜನ ಅನುಭವಿಸುತ್ತಿದ್ದ ನೋವು ಇವೆಲ್ಲ ಲಷುನ್ ಕತೆಗಳಲ್ಲಿ ಚಿತ್ರಿತವಾಗಿವೆ. ನಿರ್ದಿಷ್ಟ ಉದ್ದೇಶಕ್ಕಾಗಿ ಅವನು ಬಳಸುತ್ತಿದ್ದ ಹಾಸ್ಯ, ವ್ಯಂಗ್ಯ, ವಿಡಂಬನೆ, ಗೇಲಿ ಅವನ ಕಥನ ಶೈಲಿಯ ಭಾಗವಾಗಿ ಬಹಳ ಪರಿಣಾಮಕಾರಿಯಾಗಿವೆ. ಸಾಹಿತ್ಯದ ಹೊಳಪನ್ನು ಹೆಚ್ಚಿಸುವಂಥ ಪ್ರಯೋಗಗಳೂ ಇಲ್ಲಿನ ಗದ್ಯ ಕವಿತೆಗಳಲ್ಲಿವೆ. 'ಆಹ್ ಕ್ಯೂನ ನಿಜವಾದ ಕತೆ' ಲು ಷುನ್ ಕ್ರಾಂತಿಯನ್ನು ಪರಿಭಾವಿಸಿದ ರೀತಿಯನ್ನು ಹೇಳುವಂತಿದೆ. 'ಸುಖೀ ಸಂಸಾರ' ಎನ್ನುವ ಕತೆ ಆಗಿನ ಚೀನಾದ ತೀರ ಸಾಮಾನ್ಯ ಕುಟುಂಬದ ನೋವಿನ ಕತೆಯನ್ನು ದಾಖಲಿಸುವಂತಿದೆ. 'ಖಡ್ಗ ತಯಾರಿಸಿದ್ದು' ಎನ್ನುವ ಕತೆ ಲು ಪುನ್ ಗ್ರಹಿಕೆ ಮತ್ತು ಕಥನ ಪ್ರತಿಭೆಗೆ ಸಾಕ್ಷಿಯಾಗಿದೆ. ಸಾಹಿತ್ಯಾಸಕ್ತರನ್ನು ಈ ಕತೆಗಳು ಸೆಳೆಯಬೇಕು;' ಸೆಳೆಯುತ್ತವೆ ಎಂಬ ನಂಬಿಕೆ ನನಗಿದೆ.

ಜಿ.ಪಿ.ಬಸವರಾಜು

Other Details

author G P Basavaraju
Publisher Sangata Pustaka
Categories Shop All Fiction, Fiction, Classics & Literary Fiction
SKU 6355

Customer Reviews

Please log in to write a review.

Log In

Reviews (0)

No reviews yet. Be the first to review this product!

₹180.00 ಲು ಷುನ್ ಕಥೆಗಳು |Lu Shun Kathegalu By ಜಿ ಪಿ ಬಸವರಾಜು, G P Basavaraju