1 / 1
B. Sujnanamurthy
ಇಂದಿನ ಜಗತ್ತಿಗೆ ಬೌದ್ಧಧರ್ಮ | Indina Jagattige Boudhadharma By B. Sujnanamurthy, ಸುಜ್ಞಾನಮೂರ್ತಿ ಬಿ.
₹108.00
₹120.00
SAVE ₹12
Inclusive of all taxes
Product Description
ಇಪ್ಪತ್ತನೇ ಶತಮಾನದಿಂದೀಚೆಗೆ ಬೌದ್ಧಧರ್ಮವು ಹೇಗೆ ಪುನರುಜ್ಜೀವನಗೊಂಡಿದೆ ಎಂಬುದನ್ನು ಈ ಕೃತಿ ಚರ್ಚಿಸುತ್ತದೆ. ಡಾ. ಬಿ.ಆರ್. ಅಂಬೇಡ್ಕರ್ ಅವರು ಬೌದ್ಧಧರ್ಮದ ಉನ್ನತ ಮೌಲ್ಯಗಳನ್ನು ಜಗತ್ತಿಗೆ ಸಾರಿದ ನಂತರ, ಆಧುನಿಕ ಜಗತ್ತಿನ ವೈಚಾರಿಕತೆ, ಮಾನವೀಯತೆ ಮತ್ತು ಪ್ರಜಾಪ್ರಭುತ್ವದ ಪರಿಕಲ್ಪನೆಗಳಿಗೆ ಬೌದ್ಧಧರ್ಮವು ಹೇಗೆ ಪೂರಕವಾಗಿದೆ ಎಂಬುದನ್ನು ಇಲ್ಲಿ ವಿಶ್ಲೇಷಿಸಲಾಗಿದೆ. ಬೌದ್ಧಧರ್ಮವನ್ನು ಆಳವಾಗಿ ಅಧ್ಯಯನ ಮಾಡದವರು ಎತ್ತುವ ಪ್ರಶ್ನೆಗಳಿಗೆ ಈ ಕೃತಿಯು ವೈಜ್ಞಾನಿಕವಾಗಿ ಉತ್ತರ ನೀಡುತ್ತದೆ.
Other Details
| author | B. Sujnanamurthy |
|---|---|
| Publisher | Sakhigeeta |
| Categories | Shop All Fiction, Fiction, Non-Fiction, Shop All Non-Fiction, History & Politics |
| SKU | 213S31 |
Customer Reviews
Please log in to write a review.
Log InReviews (0)
No reviews yet. Be the first to review this product!
Similar Products
₹108.00
ಇಂದಿನ ಜಗತ್ತಿಗೆ ಬೌದ್ಧಧರ್ಮ | Indina Jagattige Boudhadharma By B. Sujnanamurthy, ಸುಜ್ಞಾನಮೂರ್ತಿ ಬಿ.