Free shipping on orders above ₹499
✨ Freedom sale is live — Extra 15% offUse code FREEDOM15 at checkout•Easy returns & secure payments
WELCOME TO
Bookcircle.in
Suresh Dwadashiwar

ಚಾರ್ವಾಕ | Charvaka by ಸುರೇಶ ದ್ವಾದಶೀವಾರ , Suresh Dwadashiwar

₹171.00 ₹190.00 SAVE ₹19

Inclusive of all taxes

In Stock and ready to ship
Enquire on WhatsApp

Product Description

ದೇವರು, ಧರ್ಮ, ಧರ್ಮಕಾಂಡಗಳನ್ನು ವಿರೋಧಿಸುವ ಚಾರ್ವಾಕನ ಪಂಥವು ಪಾಂಡವರ ಕಾಲದಲ್ಲಿಯೂ ಗೌರವಕ್ಕೆ ಪಾತ್ರವಾಗಿರುವುದು ವಿಶೇಷ. ಚಾರ್ವಾಕ ಆದರಣೀಯನಾಗಿದ್ದ. ಅವನ ಗ್ರಂಥ ಅಸ್ತಿತ್ವದಲ್ಲಿತ್ತು. ಅದನ್ನು ಬೋಧಿಸಲಾಗುತ್ತಿತ್ತು ಮತ್ತು ಅದರ ಪುರೋಹಿತರೂ ಇದ್ದರು. 21ನೇ ಶತಮಾನದಲ್ಲಿ ಇಷ್ಟೆಲ್ಲ ಸಂಶೋಧನೆ ನಡೆದರೂ ಚಾರ್ವಾಕನ ಒಂದು ಗ್ರಂಥವೂ ಸಂಶೋಧಕರಿಗೆ ಸಿಗಲಿಲ್ಲ. ಅವನ ಪರಂಪರೆ ಅರ್ಥವಾಗಲಿಲ್ಲ. ಅದರ ಅವಶೇಷವೂ ಕೈಗೆ ಸಿಗಲಿಲ್ಲ. ಧರ್ಮ ಮತ್ತು ಪ್ರಭುತ್ವವನ್ನು ವಿರೋಧಿಸಿದ ಚಾರ್ವಾಕನ ಒಂದೂ ಗ್ರಂಥವನ್ನು ಉಳಿಸಲಿಲ್ಲ. ಏಕೆಂದರೆ ಇತರ ಧರ್ಮಗಳು ಒಂದಲ್ಲ ಒಂದು ಸ್ವರೂಪದಲ್ಲಿ ದೇವರು, ಮಂದಿರ ಮತ್ತು ಭಕ್ತಿಯನ್ನು ಒಪ್ಪುತ್ತಿದ್ದವು. ಚಾರ್ವಾಕನ ಹೋರಾಟ ಅವುಗಳ ವಿರುದ್ಧವಾಗಿತ್ತು

Other Details

author Suresh Dwadashiwar
Publisher Nava Karnataka
Categories Shop All Fiction, Fiction, Historical & Mythological Fiction, Non-Fiction, Shop All Non-Fiction
SKU SKU-1B0B7882

Customer Reviews

Please log in to write a review.

Log In

Reviews (0)

No reviews yet. Be the first to review this product!

₹171.00 ಚಾರ್ವಾಕ | Charvaka by ಸುರೇಶ ದ್ವಾದಶೀವಾರ , Suresh Dwadashiwar