1 / 1
Dr. Tasneem Taj
ಅಗ್ಲಿ ಟಚ್ ಮತ್ತು ಇತರ ಕಥೆಗಳು By ಡಾ. ತಸ್ನೀಮ್ ತಾಜ್
₹108.00
₹120.00
SAVE ₹12
Inclusive of all taxes
Product Description
ಡಾ. ತನ್ನೀಮ್ ತಾಜ್, ಇಂಗ್ಲಿಷ್ ಪ್ರಾಧ್ಯಾಪಕಿಯಾಗಿ ವಿದ್ಯಾರ್ಥಿ ಸಮುದಾಯಕ್ಕೆ ಅಪರಿಮಿತ ಸೇವೆ ಸಲ್ಲಿಸಿದ್ದಾರೆ. ಅಕೆಯ ಕನ್ನಡ ಪ್ರೇಮವು ತನ್ನ ಅನುಭವದ ಸಂಗತಿಗಳನ್ನು ಕನ್ನಡದಲ್ಲಿಯೇ ಬರೆಯುವಂತೆ ಪ್ರೇರೇಪಿಸಿದೆ.
*
`ಕತೆಗಳನ್ನು ಕಟ್ಟುವಾಗ ಎಲ್ಲ ಸೃಜನಶೀಲ ಬರಹಗಾರರು ತಮ್ಮ ಸಮುದಾಯದ ನೀತಿರೀತಿಗಳನ್ನು ನಿಕಷಕ್ಕೆ ಒಡ್ಡುತ್ತಾರೆ. ಒಂದು ಸಮುದಾಯವಾಗಿ ಬಾಳಲು ನಾವು ರೂಪಿಸಿಕೊಂಡ ಇಂಥ ನಿಯಮಗಳು ಕಾಲಾಂತರದಲ್ಲಿ ಬದಲಾವಣೆಗೆ ಹೊಂದಿಕೊಳ್ಳದೇ ಗೊಡ್ಡು ಕಟ್ಟುಪಾಡುಗಳಾಗುವುದನ್ನು ಎಲ್ಲ ಬರಹಗಾರರಂತೆ ತನ್ನೀಮ್ ಕೂಡ ವಿರೋಧಿಸುತ್ತಾರೆ. ಅದಲ್ಲದೇ ತಮ್ಮ ಕನಸಿನ ಸಮಾಜದ ಮೌಲ್ಯಗಳ ಕುರಿತೂ ಮಾತನಾಡುತ್ತಾರೆ. ಈ ಆದರ್ಶದ ಕನಸುಗಳನ್ನು ಕಥಿಸುವಾಗ ಅವರು ಅದರ ಪ್ರಾಯೋಗಿಕ ಸಾಧ್ಯತೆಯ ಬಗ್ಗೆ ಚಿಂತಿಸಿ ಕುಗ್ಗುವುದಿಲ್ಲ. ಬದಲಿಗೆ ಮನುಕುಲದ ಏಳಿಗೆಗೆ ಜಾತಿ, ಧರ್ಮ, ರಾಜಕೀಯ ಅಥವಾ ದೇಶದ ಗಡಿಗಳನ್ನೂ ಮೀರಿ ಚಿಂತಿಸುವುದು ಮುಖ್ಯವೆಂಬ ಉದಾತ್ತ ಭಾವನೆಯನ್ನು ವ್ಯಕ್ತಪಡಿಸುತ್ತಾರೆ.
- ವಿವೇಕ ಶಾನಭಾಗ
Other Details
| author | Dr. Tasneem Taj |
|---|---|
| Publisher | Manasa Prakashana |
| Categories | Shop All Fiction, Fiction, Romance & Contemporary |
| SKU | SKU-F11EC5D4 |
Customer Reviews
Please log in to write a review.
Log InReviews (0)
No reviews yet. Be the first to review this product!
Similar Products
₹108.00
ಅಗ್ಲಿ ಟಚ್ ಮತ್ತು ಇತರ ಕಥೆಗಳು By ಡಾ. ತಸ್ನೀಮ್ ತಾಜ್