ಬಲಿ :ಕಾದಂಬರಿ Bali By Vibhavari Shirurkar, ವಿಭಾವರಿ ಶಿರೂರಕರ
Inclusive of all taxes
Product Description
ವಿಭಾವರಿ
ಶಿರೂರಕರ್ ಮಹಿಳಾಪ್ರಜ್ಞೆ ಮತ್ತು ದಲಿತಪ್ರಜ್ಞೆಯನ್ನು ಅಳವಡಿಸಿ ಕೃತಿಗಳನ್ನು ರಚಿಸಿದ ಪ್ರಸಿದ್ದ
ಮರಾಠಿ ಲೇಖಕಿ. 1950ರಲ್ಲಿ ಪ್ರಕಟವಾದ ವಿಭಾವರಿಯವರ 'ಬಲಿ' ಬಹುಚರ್ಚಿತ ಕಾದಂಬರಿ. ಇದು ವಸಾಹತು ಕಾಲಾವಧಿಯಲ್ಲಿ
ಬ್ರಿಟಿಷರಿಂದ 'ಅಪರಾಧಿ ಬುಡಕಟ್ಟುಗಳು' (Criminal Tribes) ಎಂಬ ಹಣೆಪಟ್ಟಿಯನ್ನು ಹೊಂದಿ ಬೇಲಿ
ಆವರಣದ 'ಸೂಚಿತ ವಸತಿ ಪ್ರದೇಶ'ದಲ್ಲಿ ಅತ್ಯಂತ ನಿಕೃಷ್ಟ ಹಾಗೂ ದಾರುಣ ಬದುಕನ್ನು ಸಾಗಿಸುತ್ತಿದ್ದ
ಶೋಷಿತ ಜನಸಮುದಾಯಗಳ ದಿನನಿತ್ಯದ ಬವಣೆಯ ಕಥೆಯನ್ನು ವಿವರಿಸುತ್ತದೆ. ಕಾನೂನಿನ ಕಟ್ಟಳೆಗಳು ಮತ್ತು
ಮೇಲಧಿಕಾರಿಗಳ ಅಮಾನವೀಯ ವರ್ತನೆಗಳು ಈ ಜನರ ಬದುಕಿನ ಸುಧಾರಣೆಗೆ ಹೇಗೆ ಅಡ್ಡಿಗಳಾಗಿ ಕಾರ್ಯಪ್ರವೃತ್ತವಾಗುತ್ತಿದ್ದವು
ಎಂಬುದನ್ನು ಇಲ್ಲಿ ಲೇಖಕಿ ಅತ್ಯಂತ ಮನೋಜ್ಞ ಕಥಾರೂಪವಾಗಿ ನಿರೂಪಿಸಿದ್ದಾರೆ. ಮನುಷ್ಯ ಮನುಷ್ಯನ ಮೇಲೆ
ನಡೆಸಬಹುದಾದ ಕ್ರೂರ ಸ್ವರೂಪದ ಶೋಷಣೆಯ ಬಹು ಆಯಾಮಗಳನ್ನು ಅನಾವರಣಗೊಳಿಸಿದ ಕೃತಿ ಇದು.
Other Details
| author | Vibhavari Shirurkar |
|---|---|
| Publisher | Navakarnataka Publications Private Limited |
| Categories | Shop All Fiction, Fiction, Non-Fiction, Shop All Non-Fiction, History & Politics |
| SKU | 9372 |
Customer Reviews
Please log in to write a review.
Log InReviews (0)
No reviews yet. Be the first to review this product!